ಮಾತಾ ಪಬ್ಲಿಕ್ ಶಾಲೆ: ಶೈಕ್ಷಣಿಕ ಆರಂಭೋತ್ಸವ

ಲೋಕದರ್ಶನವರದಿ

ರಾಣೇಬೆನ್ನೂರು ಜೂ.4: ಇಲ್ಲಿನ ಚೋಳಮರಚಿಚಿಡೇಶ್ವರ ನಗರದ ಮಾತಾ ಪಬ್ಲಿಕ್ ಶಾಲೆಯ ಶೈಕ್ಷಣಿಕ ಆರಂಭೋತ್ಸವ ಕಾರ್ಯಕ್ರಮವು ಅದ್ಧೂರಿಯಾಗಿ ಸ್ವಾಗತಿಸಿ ಆಚರಿಸಲಾಯಿತು.  ಮಕ್ಕಳಿಂದ ಅಕ್ಷರ ಜ್ಞಾನ ಆರಂಭಕ್ಕೆ ಅಕ್ಷತೆ ಕಾಳಿನಲ್ಲಿ ಅಕ್ಷರ ಬರೆಸುವುದರ ಮೂಲಕ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಲಾಯಿತು.  

ಉಪಚಿಾಧ್ಯಕ್ಷ ಕೆ ಎಫ್ ಆನ್ವೇರಿ, ವ್ಯವಸ್ಥಾಪಕ ಚನಬಸಪ್ಪ ಎಸ್ ಸೇರಿದಂತೆ ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.