ಬೆಳಗಾವಿ: ಗಣೇಶಚತುಥರ್ಿಯ ಮುನ್ನಾದಿನದಂದುತೆರೆಕಂಡಿರುವ ಈ ಭಕ್ತಿ ಪ್ರಧಾನವಾದಈ ವಿಡಿಯೋಗಾಯನವು ಬೆಳಗಾವಿ ಕಲಾಕಾರರ ವೈಶಿಷ್ಠಪೂರ್ಣವಾದಕೊಡುಗೆಯಾಗಿದೆ. ಇದರಲ್ಲಿಆರಾಧನಾ ಬುದ್ಧಿಮಾಂದ್ಯ ಮಕ್ಕಳು ಕಲಾವಿದರಾಗಿ ಭಾಗವಸಿದ್ದು ದೇಶಾದ್ಯಂತಎಲ್ಲರ ಗಮನಸೆಳೆಯದೇ ಇರಲಾರದೆಂದು ಪರಮಪೂಜ್ಯ ಗುರುಸಿದ್ಧ ಸ್ವಾಮಿಗಳು ಹೇಳಿದರು.
ರವಿವಾರದಂದುನಗರದಲ್ಲಿಉಮಾ ಸಂಗೀತ ಪ್ರತಿಷ್ಠಾನವತಿಯಿಂದರಂದುಹಿಂದವಾಡಿ ಹಾಗೂ ಕ್ರೀಜ ವಾಯಿಜರೆಡಿಮೆಡ ಮತ್ತು ಬಿ ಇನ್ಸ್ಪಾಯರ್ಡಇವರ ಸಂಯುಕ್ತಆಶ್ರಯದಲ್ಲಿಚಿತ್ರೀಕರಿಸಲಾದ'ಹೆಬಪ್ಪಾಮೊರಯಾ'ಎಂಬ ಹಾಡಿನವಿಡಿಯೋ ಬಿಡುಗಡೆ ಸಮಾರಂಭವನ್ನುಬೆಳಗಾವಿಯ ಕಾರಂಜಿಮಠದ ಪರಮಪೂಜ್ಯ ಗುರುಸಿದ್ಧ ಸ್ವಾಮಿಗಳು ಹಾಗೂಅರ್ಷ ವಿದ್ಯಾಆಶ್ರಮದಚಿತ್ ಪ್ರಕಾಶಾನಂದ ಸ್ವಾಮಿಗಳ ಉಪಸ್ಥಿತಿಯಲ್ಲಿ ಲೋಕಮಾನ್ಯ ಸಭಾಗ್ರಹದಲ್ಲಿಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಈ ಚಿತ್ರೀಕರಣದಸಂಯೋಜಕ ಹಾಗೂ ಪ್ರಧಾನಕಲಾವಿದರಾಹುಲ ಮೊಹನದಾಸ ಪ್ರಾಸ್ಥಾವಿಕವಾಗಿ ಮಾತನಾಡುತ್ತಾ, 'ಹೆಬಪ್ಪಾಮೊರಯಾ'ಹಾಡಿನಚಿತ್ರೀಕರಣ ಬೆಳಗಾವಿಯಲ್ಲಿಯೇ ಆಗಿದ್ದು ಸುಮಾರುಎಪ್ಪತ್ತುಕಲಾಕಾರು ಭಾಗವಹಿಸಿದ್ದು ಇವರೆಲ್ಲಾಬೆಳಗಾವಿಯವರೇ ಆಗಿದ್ದಾರೆ.ಇದಕ್ಕಾಗಿಎಲ್ಲಕಲಾಕಾರರುತಾಂತ್ರಿಕ ವರ್ಗದವರು ಪಟ್ಟ ಶ್ರಮವನ್ನು ವಿವರಿಸುತ್ತಾ, ಈ ಹಾಡುಕನ್ನಡ ಮರಾಠಿ ಹಾಗೂ ಹಿಂದಿ ಭಾಷೆಗಳ ಸಮ್ಮಿಳಿತವಾಗಿದ್ದು ಸುಮಾರು 45 ದಿನಗಳ ಸತತ ಪರಿಶ್ರಮದ ಫಲವಾಗಿದೆ.ಸುಮಾರು 25 ತಾಂತ್ರಿಕತಜ್ಙರುಕಾರ್ಯ ಮಾಡಿದ್ದಾರೆ.ಎಂದುಹೇಳಿದರು.
ಈ ಕಾರ್ಯಕ್ರಮದಲ್ಲಿಚಿತ್ ಪ್ರಕಾಶಾನಂದ ಸ್ವಾಮಿಗಳು, ಮಂಗಲ ಮಠದ, ಪ್ರಕಾಶ ಘಾಳಿ, ಕೃಷ್ಣಾ ಭಟ್, ರಮೇಶಗಂಗುರ, ರಾಹಲ ಮೊಹನದಾಸಈ ಚಿತ್ರೀಕರಣದ ದಿಗ್ದರ್ಶಕ ಸಚಿನ ಭಟ್, ಸಂಕಲನಕಾರ ಸಂಕೇತಕುಲಕಣರ್ಿ, ಹಿನ್ನೆಲೆಗಾಯಕರಾದಉಮಾ ಸಂಗೀತ ಪ್ರತಿಷ್ಠಾನ ವಿಧ್ಯಾಥರ್ಿನಿಯರು, ಯೋಗೇಶರಾಮದಾಸಹಾಗೂ ಎಲ್ಲತಜ್ಞ ವರ್ಗದವರು, ಕಲಾಕಾರರು ಉಪಸ್ಥಿತರಿದ್ದರು.