ಶಿಗ್ಗಾವಿ ಬ್ಲಾಕ್‌ಕಾಂಗ್ರೆಸ್‌ಕಚೇರಿಗೆ ಮಣ್ಣಣ್ಣವರ ಮನವಿ

Mannanna's appeal to Shiggavi Block Congress office

ಶಿಗ್ಗಾವಿ ಬ್ಲಾಕ್‌ಕಾಂಗ್ರೆಸ್‌ಕಚೇರಿಗೆ ಮಣ್ಣಣ್ಣವರ ಮನವಿ 

ಲೋಕದರ್ಶನ ವರದಿ 

ಶಿಗ್ಗಾವಿ 28 : ಶಿಗ್ಗಾವಿ ಮತಕ್ಷೇತ್ರಕ್ಕೆ ಬ್ಲಾಕ್‌ಕಾಂಗ್ರೆಸ್ ಸಮಿತಿಕಚೇರಿ ನಿರ್ಮಾಣಕ್ಕೆ ಕೆಪಿಸಿಸಿ ಅಧ್ಯಕ್ಷಡಿಕೆ ಶಿವಕುಮಾರ್ ಅವರಿಗೆ ಮನವಿ ಮಾಡಿಕೊಂಡ ತಾಲೂಕಕಾಂಗ್ರೆಸ್ ವಕ್ತಾರ್ ಮಂಜುನಾಥ ಮಣ್ಣಣ್ಣವರ ಪಟ್ಟಣದ ವರದಿಗಾರರೊಂದಿಗೆ ಮಾತನಾಡಿದ ಅವರು ಉಪಚುನಾವಣೆಯ ಮುಂಚೆ ಮಾನ್ಯ ಅಧ್ಯಕ್ಷರಿಗೆ ಬ್ಲಾಕ್ ಕಾಂಗ್ರೆಸ್ ಬಗ್ಗೆ ಕಚೇರಿ ನಿರ್ಮಾಣಕ್ಕೆ ಮನವಿ ಮಾಡಿಕೊಂಡಿದ್ದು ಈಗ ಕೆಪಿಸಿಸಿ ಅಧ್ಯಕ್ಷರು ನೂರುಕಾಂಗ್ರೆಸ್ ಕಚೇರಿಗಳ ನಿರ್ಮಾಣಕ್ಕೆ ಸಿದ್ಧತೆ ಮಾಡಿದ್ದು ಕಾರ್ಯಕರ್ತರಿಗೆ ಹೆಚ್ಚು ಹುಮ್ಮಸ್ಸುತಂದಿದೆದಯಮಾಡಿ ಶಿಗ್ಗಾವಿ ವಿಧಾನಸಭಾ ಮತಕ್ಷೇತ್ರಕ್ಕೆ ಕಾಂಗ್ರೆಸ್ ಕಚೇರಿಯನ್ನು ಮಾಡಿಕೊಟ್ಟಲ್ಲಿ ಕಾರ್ಯಕರ್ತರಿಗೂ ಅನುಕೂಲವಾಗಲಿದೆಎಂದು ಮಂಜುನಾಥ ಮಣ್ಣಣ್ಣವರ ಕೆಪಿಸಿಸಿ ಅಧ್ಯಕ್ಷರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಪ್ರಭಾವಿ ಮುಖಂಡ ಮುಕ್ತಿಯಾರ ತಿಮ್ಮಾಪುರ ಉಪಸ್ಥಿತರಿದ್ದರು.