ಹೃದಯಾಘಾತದಿಂದ ವ್ಯಕ್ತಿ ಸಾವು
Man dies of heart attack
ಹೃದಯಾಘಾತದಿಂದ ವ್ಯಕ್ತಿ ಸಾವು
ಸಂಬರಗಿ, 06; ಮಲಾಬಾದ ಗ್ರಾಮದ ಸಂಪತ ಸುಧಾಕರ ಪಾಟೀಲ, ವಯಸು: 36, ಇವರ ಹೃದಯಾಘಾತದಿಂದ ಅಥಣಿ ಪೋಲಿಸ್ ಠಾಣೆಯ ಎದುರಿಗಿವ ಲಾಡ್ಜದಲ್ಲಿ ಮೃತಪಟ್ಟಿರುವ ಘಟನೆ ಇಂದು ಬೆಳಿಗ್ಗ ಬೆಳಕಿಗೆ ಬಂದಿದೆ.
ಮೃತ ಸಂಪತ ಸುಧಾಕರ ಪಾಟೀಲ ಇವರು ಜಮಖಂಡಿಯಲ್ಲಿ ಮಹೇಂದ್ರ ಫೈನಾನ್ಸ್‌ದಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಮರಳಿ ಗ್ರಾಮಕ್ಕೆ ಬರುವಾಗ ತಡವಾದ ಕಾರಣ ಪೋಲಿಸ್ ಠಾಣೆಯ ಎದುರಿಗೆ ಇರುವ ಲಾಡ್ಜದಲ್ಲಿ ವಾಸ ಮಾಡಿದ್ದರು. ಬೆಳಿಗ್ಗೆ ಎದೆನೋವು ಆದ ನಂತರ ಲಾಡ್ಜ ಮಾಲಿಕರು ಪೋಲಿಸ್ ಠಾಣೆಗೆ ಮಾಹಿತಿ ನೀಡಿದ ನಂತರ ಪೋಲಿಸರು ಲಾಡ್ಜಗೆ ಬಂದ ನಂತರ ಮೃತಾವಸ್ಥೆಯಲ್ಲಿ ಕಂಡು ಬಂದು ಸ್ಥಳಕ್ಕೆ ಅಥಣಿ ಪೋಲಿಸರು ಧಾವಿಸಿ ಪರೀಶೀಲಣೆ ಮಾಡಿದರು. ಅವರ ಮನೆಯಲ್ಲಿ ತಿಳಿಸಿದ ನಂತರ ಅವರು ಬಂದು ಶವವನ್ನು ಅಥಣಿ ಸರಕಾರಿ ಆಸ್ಪತ್ರೆಯಲ್ಲಿ ಪರೀಶೀಲಣೆ ಮಾಡಲಾಯಿತು. ಈ ಕುರಿತು ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ 