ಹತ್ತರಗಿ ವೀರಭದ್ರೇಶ್ವರ ಜಾತ್ರೆಯ ರಥೋತ್ಸವಕ್ಕೆ ಆಗಮಿಸಿದ ಮಳೆರಾಯ
Malraya arrived at the chariot festival of the Veerabhadreshwara fair at 10 am.
ಲೋಕದರ್ಶನ ವರದಿ
ಯಮಕನಮರಡಿ 25: ಸಮೀಪದ ಹತ್ತರಗಿ ಶ್ರೀ ವೀರಭದ್ರೇಶ್ವರ ಜಾತ್ರೆಯು ಮೂರು ದಿನಗಳ ಕಾಲ ಜರುಗಿ ದಿನಾಂಕ 24ರಂದು ಸಂಜೆ ರಥೋತ್ಸವ ಆಚರಿಸಲಾಗಿದ್ದು ರಥೋತ್ಸವ ಸಮಾರಂಭಕ್ಕೆ ಮಳೆರಾಯನು ಆಗಮಿಸಿ ಹೊಸ ದಾಖಲೆ ಮೂಡಿಸಿದ್ದಾನೆ. ಅತಿ ಸಂಭ್ರಮದಿಂದ ಜರುಗಿದ ಜಾತ್ರೆಯು ಸುರಿದ ಮಳೆಯಿಂದಾಗಿ ಎಲ್ಲ ಭಕ್ತಾದಿಗಳು ಜೋರಾದ ಮಳೆ ಇದ್ದರೂ ಸಹಿತ ಸಹಿತ ಭಕ್ತಾದಿಗಳು ಖುಷಿಯಿಂದ ರಥೋತ್ಸವವನ್ನು ಆಚರಿವಲ್ಲಿ ಯಶಸ್ವಿಯಾದರು ಸಾವಿರಾರು ಭಕ್ತಾದಿಗಳು ಮಳೆಯಲ್ಲಿ ಮಿಂದು ಪುನೀತರಾದರು ಎಂದು ಹೇಳಲು ತಪ್ಪಾಗಲಾರದು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 