ಮಹಾವೀರರ ಜಯಂತಿಯ ಆಚರಣೆ
ಹಾವೇರಿ 10 :ಇಲ್ಲಿನ ನಗರಸಭೆ ಕಾರ್ಯಾಲಯದಲ್ಲಿ ವರ್ಧಮಾನ ಮಹಾವೀರರ ಜಯಂತಿಯನ್ನು ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಶಶಿಕಲಾ ಮಾಳಗಿ,ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಾತೇನಹಳ್ಳಿ,ನಗರಸಭೆ ಇತರೆ ಸದಸ್ಯರು, ನಗರಸಭೆಯ ಕಾರ್ಯವೃಂದದವರು, ಸಮುದಾಯದವರು ಪಾಲ್ಗೊಂಡಿದ್ದರು.