ಮಹಾಲಕ್ಷ್ಮೀ,ದೇವಿ ರಥೋತ್ಸವಕ್ಕೆ ಚಾಲನೆ
ಶಿಂದೊಳ್ಳಿ 23: ಗ್ರಾಮದಲ್ಲಿ ಜರುಗುತ್ತಿರುವ ಮಹಾಲಕ್ಷ್ಮೀ,ದೇವಿ ಜಾತ್ರಾಮಹೋತ್ಸವದ ರಥೋತ್ಸವಕ್ಕೆ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಕರಂಜಿಮಠ ಬೆಳಗಾವಿ ಚಾಲನೆ ನೀಡಿದರು. ರಥೋತ್ಸವದಲ್ಲಿ ಸಾವಿರಾರು ಜನ ಗ್ರಾಮಸ್ಥರು ಹಾಗು ಚನ್ನರಾಜ ಹಟ್ಟಹೊಳಿ ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿದ್ದರು. ಸಂಜೆ 5 ಗಂಟೆ ಸುಮಾರಿಗೆ ಮಹಾಲಕ್ಷ್ಮೀ ದೇವಿಯ ಹೊನ್ನಾಟ ಪ್ರಾರಂಭವಾಯಿತು.