ಶಾಲೇಶ್ವರ ದೇವಸ್ಥಾನದಲ್ಲಿ ಶ್ರಾವಣಮಾಸ ಮುಕ್ತಾಯ ಮಹಾಪ್ರಸಾದ
Maha Prasada marking the conclusion of the month of Shravana at Shaleshwara Temple.
ಶಾಲೇಶ್ವರ ದೇವಸ್ಥಾನದಲ್ಲಿ ಶ್ರಾವಣಮಾಸ ಮುಕ್ತಾಯ ಮಹಾಪ್ರಸಾದ
ಲಕ್ಷ್ಮೇಶ್ವರ 12 : ಪಟ್ಟಣದ ಬಸ್ತಿಬಣದ ನಿಲಗಾರ ಪೇಟೆಯಲ್ಲಿ ಇರುವ ಶಾಲೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ನಿರಂತರವಾಗಿ ಒಂದು ತಿಂಗಳ ಪರ್ಯಂತ ಈಶ್ವರ ಬಸವಣ್ಣ ದೇವರಿಗೆ ರುದ್ರಾಭಿಷೇಕ ಮಹಾಪೂಜೆ ನಿರಂತರವಾಗಿ ಶ್ರದ್ಧಾ ಭಕ್ತಿಯಿಂದ ನೆರವೇರಿತು ಶ್ರಾವಣಮಾಸ ಮುಕ್ತಾಯದ ದಿನವಾದ ಶನಿವಾರದಂದು ಸಾಲೇಶ್ವರ ದೇವರ ಎಲ್ಲ ಭಕ್ತರ ಸಹಕಾರ ಮತ್ತು ದೇವಸ್ಥಾನ ಟ್ರಸ್ಟ್ ಕಮಿಟಿ ಯವರಿಂದ ಮಹಾ ಪ್ರಸಾದ ನೆರವೇರಿತು ಓಣಿಯ ನೂರಾರು ಜನ ಭಕ್ತರು ಬಂದು ಸಾಲೇಶ್ವರ ದೇವರ ಮಹಾಪ್ರಸಾದವನ್ನು ಸ್ವೀಕರಿಸಿ ಪುನೀತರಾದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 