ಲೋಕದರ್ಶನ ವರದಿ
ಇಂಡಿ14: ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಕನರ್ಾಟಕ ಸರಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆರೋಗ್ಯ ಕವಚ 108 ನೂತನ ವಾಹನಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಪೂಜೆ ನೆರವೇರಿಸಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಮಹಾದೇವ ಗಡ್ಡದ,
ಪುರಸಭೆ ಅದ್ಯಕ್ಷ ಶ್ರೀಕಾಂತ ಕೂಡಿಗನೂರ, ಸ್ಥಳಿಯ ಸರಕಾರಿ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ|
ಆರ್.ಟಿ.ಕೋಳೆಕರ, ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಇಲಿಯಾಸ ಬೋರಾಮಣಿ, ಪುರಸಭೆ ಸದಸ್ಯರಾದ ಉಸ್ಮಾನಗಣಿ
ಶೇಖ, ಅಸ್ಲಂ ಕಡಣಿ, ಪ್ರಶಾಂತ ಕಾಳೆ, ಮುಕ್ತಾರ ಟಾಂಗೇವಾಲೆ, ಯಮುನಾಜಿ ಸಾಳುಂಕೆ, ಹರಿಚ್ಚಂದ್ರ ಪವಾರ,
ಮಹೇಶ ಹೊನ್ನಬಿಂದಗಿ, ಜಾವಿದ ಮೋಮಿನ, ಕಾಶಿನಾಥ ಹೊಸಮನಿ, ಶಿವೂ ಬಡಿಗೇರ, ಶಿವು ಬಿಸನಾಳ, ವಿಜಯಕುಮಾರ,
ಶರಣು, ಗೀರಿಶ, ಅವಿನಾಶ ಬಗಲಿ, ಸದಾಶಿವ ಪ್ಯಾಟಿ, ಚಂದುಸಾವಕಾರ ಸೋನ್ನ ಸೇರಿದಂತೆ ಅನೇಕರಿದ್ದರು.