ಹಾವೇರಿ 17: ನಗರದಲ್ಲಿ ನಡೆಯಲಿರುವ 86 ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸೂಕ್ತ ಸ್ಥಳಕ್ಕಾಗಿ ಶಾಸಕ ನೆಹರೂ ಓಲೇಕಾರ್ ಸ್ಥಳ ಪರಿಶೀಲಿಸಿದರು. ಜಿ. ಎಚ್. ಕಾಲೇಜು ಹಿಂಭಾಗ ಹಾಗೂ ಟಿ.ಎಂ.ಎ.ಇ.ಎಸ್ ಕಾಲೇಜು ಮೈದಾನಕ್ಕೆ ಭೇಟಿ ನೀಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಎಚ್.ಬಿ. ಲಿಂಗಯ್ಯ, ತಾಲೂಕ ಕಸಾಪ ಅಧ್ಯಕ್ಷ ವೈ.ಬಿ. ಆಲದಕಟ್ಟಿ, ಎಸ್. ಎಸ್. ಬೇವಿನಮರದ, ನಾಗರಾಜ್ ಬಸೇಗಣ್ಣಿ, ಸತೀಶ ಕುಲಕಣರ್ಿ, ಸಿ. ಎಸ್.ಮರಳಿಹಳ್ಳಿ. ಕೆ.ಸಿ. ಕೋರಿ ಅನೇಕರು ಶಾಶಕರಿಗೆ ಸಾಥ್ ನೀಡಿದರು.