63 ಮಹಿಳಾ ಕುಟುಂಬಗಳಿಗೆ ಶಾಸಕ ಜೆಎನ್ಗಣೇಶ್ ತರಕಾರಿ ಕಿಟ್ ವಿತರಣೆ

ಲೋಕದರ್ಶನ ವರದಿ

ಕಂಪ್ಲಿ.04  ಕರೋನ ವೈರಸ್ ಲಾಕ್ ಡೌನ ಹಿನ್ನಲೆ. ಶಾಸಕ ಜೆ.ಎನ್.ಗಣೇಶ್ರವರ ನೇತೃತ್ವದಲ್ಲಿ ಮಹಿಳಾ ಹೊಲಿಗೆ ತರಬೇತಿ ಕೇಂದ್ರದಲ್ಲಿರುವ  ಕೆ ಚಾಂದ್ ಬಾಷ ಷೆಡ್ ಬಳಿಯ ಮಹಿಳಾ ಹೊಲಿಗೆ ತರಬೇತಿ ಕೇಂದ್ರದ 63ಮಹಿಳಾ ಕುಟುಂಬಗಳಿಗೆ  ಕೆಲಸಗಾರರಿಗೆ ಭಾನುವಾರ ಶಾಸಕ ಜೆ.ಎನ್.ಗಣೇಶ್ ಪಡಿತರ ತರಕಾರಿ ಕಿಟ್ಗಳನ್ನು ವಿತರಿಸಿದರ ಮಾತನಾಡಿ ಸಾರ್ವಜನಿಕರು  ಸಾಮಾಜಿಕ ಅಂತರ ಕಾಪಾಡಿ ಕಡ್ಡಾಯವಾಗಿ ಮಾಸ್ಕ ಧರಿಸಿ ಎಂದರು .ಪುರಸಭೆ ಸದಸ್ಯರಾದ ಕೆ.ಎಸ್.ಚಾಂದ್ಬಾಷ, ಉಸ್ಮಾನ್, ಪ್ರಮುಖರಾದ ಜಾಫರ್, ಸೈಯ್ಯದ್ ಉಸ್ಮಾನ್, ಗುರ್ರಂ ಸುಧಾಕರ ಸೇರಿ ಅನೇಕರಿದ್ದರು