ಮೆಟ್ರಿ ಪ್ರೀಮಿಯರ್ ಲೀಗ್ ಗೆ ಶಾಸಕ ಜೆ.ಎನ್‌.ಗಣೇಶರಿಂದ ಚಾಲನೆ ಕಂಪ್ಲಿ 24: ತಾಲೂಕಿನ ಮೆಟ್ರಿ ಗ್ರಾಮದಲ್ಲಿಬಳ್ಳಾರಿ ಜಿಲ್ಲಾ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷಹೊಸಕೋಟೆ ಜಗದೀಶ ನೇತೃತ್ವದಲ್ಲಿ ಬಸವ ಜಯಂತಿ ಪ್ರಯುಕ್ತ ಮೆಟ್ರಿ ಪ್ರೀಮಿಯರ್ ಲೀಗ್‌-5ರ ಕ್ರಿಕೆಟ್ ಪಂದ್ಯಾವಳಿ ಗುರುವಾರ ಆಯೋಜಿಸಲಾಗಿತ್ತು.ಶಾಸಕ ಜೆ.ಎನ್‌.ಗಣೇಶ ಚಾಲನೆ ನೀಡಿ ಮಾತನಾಡಿ, ಕಂಪ್ಲಿ ತಾಲೂಕಿನಲ್ಲಿ ಸರ್ಕಾರಿ ಜಾಗ ದೊರೆತರೆ, ಕ್ರೀಡಾಪಟುಗಳಿಗಾಗಿ ತಾಲೂಕು ಕ್ರೀ

MLA J.N. Ganesh launches the Metric Premier League

ಮೆಟ್ರಿ ಪ್ರೀಮಿಯರ್ ಲೀಗ್ ಗೆ ಶಾಸಕ ಜೆ.ಎನ್‌.ಗಣೇಶರಿಂದ ಚಾಲನೆ 

ಕಂಪ್ಲಿ 24: ತಾಲೂಕಿನ ಮೆಟ್ರಿ ಗ್ರಾಮದಲ್ಲಿಬಳ್ಳಾರಿ ಜಿಲ್ಲಾ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷಹೊಸಕೋಟೆ ಜಗದೀಶ ನೇತೃತ್ವದಲ್ಲಿ ಬಸವ ಜಯಂತಿ ಪ್ರಯುಕ್ತ ಮೆಟ್ರಿ ಪ್ರೀಮಿಯರ್ ಲೀಗ್‌-5ರ ಕ್ರಿಕೆಟ್ ಪಂದ್ಯಾವಳಿ ಗುರುವಾರ ಆಯೋಜಿಸಲಾಗಿತ್ತು.ಶಾಸಕ ಜೆ.ಎನ್‌.ಗಣೇಶ ಚಾಲನೆ ನೀಡಿ ಮಾತನಾಡಿ,  

ಕಂಪ್ಲಿ ತಾಲೂಕಿನಲ್ಲಿ ಸರ್ಕಾರಿ ಜಾಗ ದೊರೆತರೆ, ಕ್ರೀಡಾಪಟುಗಳಿಗಾಗಿ ತಾಲೂಕು ಕ್ರೀಡಾಂಗಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳುಅಗತ್ಯವಾಗಿವೆ ಎಂದರು.ನಂತರ ಹೊಸಕೋಟೆ ಜಗದೀಶ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಹಗಲು ಇರಳು ಶ್ರಮಿಸಿದ್ದಾರೆ ಈ ಭಾಗದಲ್ಲಿ ಕ್ರೀಡಾಂಗಣ ನಿರ್ಮಿಸಿಕೊಡಬೇಕು. ಸತತ ಐದನೇ ಬಾರಿಗೆ ಮೆಟ್ರಿ ಪ್ರೀಮಿಯರ್ ಲೀಗ್ ಟೂರ್ನಮೆಂಟ್ ಆಯೋಜಿಸಲಾಗಿದೆ.  

ಕ್ರೀಡಾಪಟು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರೀಡಾ ಸ್ಪೂರ್ತಿ ಮೆರೆಯಬೇಕು. ಸೋಲು-ಗೆಲವು ಎನ್ನದೇ ಕ್ರೀಡಾಭಿಮಾನ ಹೊಂದಬೇಕು ಎಂದರು.10 ತಂಡಗಳು ಭಾಗವಹಿಸಿದ್ದವು.ಪ್ರಥಮ 21 ಸಾವಿರ ಮತ್ತು ದ್ವಿತೀಯ ಬಹುಮಾನ 11 ಸಾವಿರ ಇದೆ.  

ಈ ಸಂದರ್ಭದಲ್ಲಿ ಮಾಜಿ ಗ್ರಾಪಂ ಸದಸ್ಯ ಮತ್ತು ಪಿಎಲ್ ಡಿ ಸದಸ್ಯ ಹೆಚ್‌.ಶಂಕ್ರ​‍್ಪ, ಗ್ರಾಪಂ ಮಾಜಿ ಸದಸ್ಯ ಕೆ.ರಾಜಪ್ಪ, ಹಾಲಿ ಸದಸ್ಯ ಎಂ.ಜಡೆಪ್ಪ, ಮುಖಂಡರಾದ ಎಂ.ತಿಪ್ಪೇಶ, ಹೆಚ್‌.ಹಂಪಾರೆಡ್ಡಿ, ಹೆಚ್‌.ಮಂಜುನಾಥ,  ಎನ್‌.ಜಗದೀಶ, ಹೆಚ್‌.ಶಿವಪುತ್ರ​‍್ಪ, ಹೆಚ್‌.ಗಂಗಾಧರ, ಹರಿಜನ ಗಂಗಾಧರ, ದೇವಲಾಪುರ ರವಿ, ಉಪ್ಪಾರಹಳ್ಳಿ ನಾಗರಾಜ,  ಉಪ್ಪಾರಹಳ್ಳಿ ತಿಮ್ಮಪ್ಪ, ಚಿನ್ನಾಪುರ ಗಣೇಶ, ಚಿನ್ನಾಪುರ ಕೊಂಡಪ್ಪ, ಎನ್‌.ಕನಕಪ್ಪ, ಕೆ.ಶಿವಶರಣ ಸೇರಿದಂತೆ ಗ್ರಾಮಸ್ಥರು ಹಾಗೂ ಕ್ರೀಡಾಪಟುಗಳು ಭಾಗವಹಿಸಿದ್ದರು. 