ಸಮುದಾಯ ಭವನಕ್ಕೆ ಭೂಮಿಪೂಜೆ

ಬೆಳಗಾವಿ 19: ತಾಲೂಕಿನ ನಿಂಗ್ಯಾನಟ್ಟಿ ಗ್ರಾಮದಲ್ಲಿ ಯಮಕನಮಡರ್ಿ ಶಾಸಕರಾದ

ಸತೀಶ ಜಾರಕಿಹೊಳಿಯವರ ಶಾಸಕರ ಅನುದಾನದಲ್ಲಿ ಮಂಜೂರಾಗಿರುವ ಸಮುದಾಯ ಭವನಕ್ಕೆ ಇಂದಿಲ್ಲಿ ಭೂಮಿ ಪೂಜೆ ನೇರವೇರಿಸ ಲಾಯಿತು.

                ತಾ.ಪಂ. ಸದಸ್ಯ ಭೀಮರಾವ ನಾಯಕ, ಮಾಜಿ ತಾ.ಪಂ. ಸದಸ್ಯ ನಿಂಗಪ್ಪ . ನಾಯ್ಕ ಗ್ರಾಮದ ಮುಖಂಡರಾದ ಬಸನಗೌಡ ಹುದ್ದಾರ, ಭರಮಾ ರುದ್ರಾಪುರಿ, ರಮೇಶ ಹಗೇದಾಳ, ಕಲ್ಲಯ್ಯ ಹಿರೇಮಠ ಸೇರಿದಂತೆ ಗ್ರಾಮಸ್ಥರು

ಸಂಘ ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

                ಸಮುದಾಯ ಭವನವು ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿದ್ದು, ಸದ್ಯ ಮಂಜೂರಾಗಿ ರುವುದು ಗ್ರಾಮಸ್ಥರ ಸಂತೋಷಕ್ಕೆ ಕಾರಣವಾಗಿದೆ. ಅದರ ಸದ್ಭಳಕೆ ಮಾಡಿಕೊಳ್ಳ ಬೇಕಾದ ಅಗತ್ಯತೆಯನ್ನು ಸಭೆಯಲ್ಲಿ ಮಾತನಾಡಿದವರು ವಿವರಿಸಿದರು.