ವಿಜಯಪುರ 20: ರೈಲು ನಿಲ್ದಾಣ ಪ್ರದೇಶದ ಸ್ಟೇಟ್ ಬ್ಯಾಂಕ್ ಕಾಲೋನಿ ಹಾಗೂ ಜೈ ಕರ್ನಾಟಕ ಕಾಲೊನಿಯ ಹಿರಿಯರಾದ ದಿ.ಲಕ್ಷ್ಮೀ ಲಕ್ಷ್ಮಣ ಹಿಪ್ಪರಗಿ (72) ಅವರು ಇಂದು ದಿ. 20ರಂದು ಬೆಳಗಿನ ಜಾವ ನಿಧನರಾದರೆಂದು ತಿಳಿಸಲು ವಿಷಾದವೆನಿಸುತ್ತದೆ.
ದಿವಂಗತರು ಮೂವರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು, ಸೊಸೆಯಂದಿರರು ಅಪಾರ ಬಂಧು ಬಳಗವನ್ನು ಅಗಲಿದ್ದು. ಇಂದು ದಿ. 20ರ ಸಾಯಂಕಾಲ 04 ಘಂಟೆಗೆ ಸಿಂದಗಿ ಬೈ ಪಾಸ್ ರಸ್ತೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಸುದ್ದಿ ಮೂಲ ತಿಳಿಸಿದೆ.