ಧಾರವಾಡ 05: ನಗರದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಕಚೇರಿಯ ನಿವೃತ್ತ್ ಅಧಿಕಾರಿ(ಎಎಓ) ಹಾಗೂ ಶಾಂತಿ ನಿಕೇತನ ಬಡಾವಣೆ ನಿವಾಸಿ ವೀರಭದ್ರ್ಪ ಎಂ ಮೇಟಿ(62) ಇಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ, ಓರ್ವ ಗಂಡು ಹಾಗೂ ಮೂರು ಜನ ಹೆಣ್ಣು ಮಕ್ಕಳು ಹಾಗೂ ಸಹೋದರರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.(ಸಂಪರ್ಕ 8951577791)