ಕೊಪ್ಪಳ ನೂತನ ಡಿಸಿ ಪೊಮ್ಮಲ ಸುನಿಲ್ಕುಮಾರ್

ಲೋಕದರ್ಶನ ವರದಿ

ಕೊಪ್ಪಳ: ಕೊಪ್ಪಳ ನೂತನ ಡಿಸಿ ಪೊಮ್ಮಲ ಸುನಿಲ್ಕುಮಾರ್ ರವರಿಗೆ ಜೆಡಿಎಸ್ ಪಕ್ಷದ ವತಿಯಿಂದ ಸ್ವಾಗತಿಸಲಾಯಿತು. ಮಂಗಳವಾರದಂದು ಕೊಪ್ಪಳ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವಿಕರಿಸಿಕೊಂಡ ಪೊಮ್ಮಲ್ ಸುನೀಲ್ ಕುಮಾರ ರವರಿಗೆ ಕೊಪ್ಪಳ ಜೆ.ಡಿ.ಎಸ್ ಪಕ್ಷದ ವತಿಯಿಂದ ಹೂಗುಚ್ಛವನ್ನು ನೀಡುವದರ ಮೂಲಕ ಸ್ವಾಗತಿಸಲಾಯಿತು ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾಯರ್ಾಧ್ಯಕ್ಷ ವಿರೇಶ ಮಹಾಂತಯ್ಯನಮಠ, ಜಿಲ್ಲಾ ವಕ್ತಾರ ಮೌನೇಶ ಎಸ್ ವಡ್ಡಟ್ಟಿ, ಮಲ್ಲಿಕಾಜರ್ುನ ವಕೀಲರು, ವೆಂಕಟೇಶ ಬೆಲ್ಲದ, ಅಮರೇಶ, ಕುಮಾರ ಗೋರ್ಪಡೆ, ವಿಠಲ್ ಎಚ್. ವಿರೇಶ ಸಸಿಮಠ ಇದ್ದರು.