ಕೊಪ್ಪಳ 11: ಜಿಲ್ಲಾ ಸ್ವೀಪ್ ಸಮೀತಿ ಸಹಯೋಗದಲ್ಲಿ ಜಿಲ್ಲೆಯ ವಿಕಲಚೇತನರಿಗೆ ಮತದಾನ ಜಾಗೃತಿ ಮೂಡಿಸಲಾಯಿತು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಕೊಪ್ಪಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕಕರ ಸಬೀಲಿಕರಣ ಇಲಾಖೆ ಹಾಗೂ ಸಮೂಹ ಸಾಮಥ್ರ್ಯ ಸಂಸ್ಥೆ ಕೊಪ್ಪಳ, ಜಿಲ್ಲೆಯ ಎಂ.ಆರ್.ಡಬ್ಲು. ವಿ.ಆರ್.ಡಬ್ಲು, ಯು.ಆರ್ ಡಬ್ಲು ಆರ್ ಇವರ ಸಹಯೋಗದಲ್ಲಿ ಕಿವುಡು ಮೂಕ ಅಂಧ ವಿಕಲ ಚೇತನ ಮತದಾದರಿಗೆ ಮತದಾನ ಜಾಗೃತಿಯನ್ನು ಕೊಪ್ಪಳ ಜಿಲ್ಲಾ ಪಂಚಾಯತ್ ಜೆ.ಹೆಚ್. ಪಟೇಲ್ ಸಂಭಾಗಣದಲ್ಲಿ ಆಯೋಜಿಸಲಾಯಿತು.
ಸಾರ್ವತ್ರಿಕ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಸ್ವೀಪ್ ಸಮೀತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಆರ್.ಎಸ್.ಪೆದ್ದಪಯ್ಯ ಅವರು ಚುನಾವಣಾ ಲಾಂಛನವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಜಿಲ್ಲೆಯ ವಿಕಲಚೇತನರು ತಮ್ಮ ಮತಗಟ್ಟೆಗಳಿಗೆ ಸೂಕ್ಷ್ಮವಾಗಿ ತಲುಪಿ ಮತಚಲಾಹಿಸಲು ಜಿಲ್ಲಾಡಳಿತದ ಕಡೆಯಿಂದ ಸೂಕ್ತ ಸೌಲಭ್ಯವನ್ನು ವದಗಿಸುತ್ತೆದೆ ಹಾಗೇ ಜಿಲ್ಲೆಯ ಅಂದ ಮಕ್ಕಳು ತಪ್ಪದೆ ಮತದಾನ ಮಾಡಿ, ಪ್ರಜಾಪ್ರಭುತ್ವದ ವ್ಯೆವಸ್ಥೆ ಕಾಪಾಡಿ ಅವರಿಗೆ ಸಂಬಂಧಿಸಿದ ದೃಷ್ಠಿಮಾಂದ್ಯ ಮತದಾರರಿಗೆ ಮತದಾರರ ಗುರುತಿಸುವಿಕೆ ಪ್ರೋಬೈಲ್ ಪೋಸ್ಟರ್ ಬ್ರೈಲ್ ಅಡಿಯೋ ಮತಪತ್ರ ಬ್ರೈಲ್ ಲಿಪಿಯಾ ಮಾದರಿ ಬ್ರೈಲ್ ಬ್ಯಾಲೇಟ್ ಚುನಾವಣೆ ಆಯೋಗ ನಿದರ್ೇಶನದಂತೆ ಎಲ್ಲಾ ಮತಕಟ್ಟೆ ಕೇಂದ್ರದಲ್ಲಿ ಬ್ರೈಲ್ ಲಿಪಿಯ ಮಾದರಿ ಬ್ಯಾಲೆಟ್ನ್ನು ಪ್ರದಶರ್ಿಸಲಾಗುವುದು,ಜಿಲ್ಲೆಯ ಎಲ್ಲಾ ವಿಕಲ ಚೇತನ ಮತದಾರರಿಗೆ ಅನುಕೂಲವಾಗುವಂತೆ ರ್ಯಾಂಪ್ ಹಾಗೂ ರ್ಯಾಂಪ್ ರೈಲಿಂಗ್, ವಿಲ್ಹ್ ಚೇರ್,ಭೂತ ಕನ್ನಡಿ ದೃಷ್ಠಿ ದೋಷವುಳ್ಳ ವಿಶೇಷ ಚೇತನರಿಗೆ ಸಂéಜ್ಞಾ ಭಾಷೆ ಪೋಸ್ಟನ್ಸ ಹಾಗೂ ವಾಕ್ಸ್ಟಿಕ್ ವ್ಯವಸ್ಥೆ ಕಲ್ಪಿಸಲಾಗಿದೆ ಪಟ್ಟಿಯಲ್ಲಿ ಅಂಗನವಾಡಿ ಕಾರ್ಯಕರ್ತರ, ಸ್ವಯಂ ಸೇವಕ, ಔವಕ ಅಂಗವಿಕಲ ಅಧ್ಯಕ್ಷರ ಮೂರು ಜನರನೊಳಗೊಂಡ ಒಂದು ಕಡೆ ವಿಕಲ ಚೇತ ಸ್ನೇಹ ರೀತಿಯಲ್ಲಿ ಕಾರ್ಯ ನಿವರ್ಾಹಕರನ್ನು ನೇಮಿಸಿದ್ದು ವಿಕಚೇತನರು ಮತಗಟ್ಟೆಗೆ ಬರಲು ವಾಹನ ವ್ಯೆವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು. ಅದೇ ಸಂದರ್ಭದಲ್ಲಿ ಪ್ರತಿಜ್ಞಾವಿಧಿ ಬೋದಿಸಿದರು ಹಾಗೇ ಮಾನವಸರಪಳಿ ಕಾರ್ಯಕ್ರಮವನ್ನು ಸಹ ನೆರೆವೆರಿಸಿ ನಮ್ಮ ಹಕ್ಕು, ನಮ್ಮ ನಡೆ, ಮತಗಟ್ಟೆಯ ಕಡೆದಿಂದ ಶ್ಲೋಗ್ಗಳನ್ನು ಪ್ರತಿಯೊಬ್ಬರು ಮತದಾನ ಮಾಡೋಣ ಪ್ರಜಾಪ್ರಭುತ್ವವನ್ನು ಗಟ್ಟಿ ಗೋಳಿಸೋಣ ಎಂಬ ಶ್ಲೋಗನಗಳನ್ನು ಹೇಳಲಾಯಿತು.
ಕಾರ್ಯಕ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದರ್ೇಕ ಈರಣ್ಣ ಪಂಚಾಳ್ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಇಮಾಲಪ್ಪ ಡಿ., ಜಿಲ್ಲಾ ಪಂಚಾಯತ್ ಸಹಾಯಕ ನಿದರ್ೇಶಕ ಪ್ರ.ಪಿ ಕಂವಳ್ಳಿ ಸೇರಿದಂತೆ ಜಿಲ್ಲಾ ವಿಕಲಚೇತನ ಮತದಾರರು ಭಾಗವಹಿಸಿದ್ದರು.