ಕೊಪ್ಪಳ : ಮತದಾನ ಜಾಗೃತಿ ಬೀದಿನಾಟಕ ಕಾರ್ಯಕ್ರಮ ಯಶಸ್ವಿ

ಲೋಕದರ್ಶನ ವರದಿ

ಕೊಪ್ಪಳ 15: ಜಿಲ್ಲಾ ಪಂಚಾಯತಿ ಕೊಪ್ಪಳ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಪಂಚಾಯತಿ ಸಹಕಾರದೊಂದಿಗೆ ಮತದಾನ ಜಾಗೃತಿ ಮೂಡಿಸುವ ಅರಿವು ಕಾರ್ಯಕ್ರಮವನ್ನು ಜಾನಪದ ಹಾಡುಗಳ ಮತ್ತು ಜನಜಾಗೃತಿ ಗೀತೆಗಳು ಹಾಗೂ ಬೀದಿನಾಟಕ ಮುಂತಾದ ಮತದಾನ ಕಡ್ಡಾಯ "ಪ್ರಜಾಪ್ರಭುತ್ವ ನಮ್ಮ ಹಕ್ಕು ಪ್ರಜೆಗಳು ಪ್ರಜಾಪ್ರಭುತ್ವವನ್ನು ಬಲ ಪಡಿಸಬೇಕು" ಹಾಗೂ 'ವಿವಿಪ್ಯಾಡ್ ಮಹತ್ವ ಮಧ್ಯಪಾನ ನೀಷೆದ, 18 ವರ್ಷ ತುಬಿಂದ ಯುವಕ-ಯುವತಿಯರು ತಪ್ಪದೆ ಮತದಾನ ಮಾಡಬೇಕು ಯಾವುದೆ ಆಶ್ಯ ಆಮಿಶ್ಯಗಳಿಗೆ ಬಲಿಯಾಗದೆ ಮತದಾನ ಮಾಡುವಂತೆ ಜನರಿಗೆ ಮನ ಮುಟ್ಟುವ ಹಾಗೆ ಇಂಚರ ಜಾಗೃತಿ ಕಲಾ ಸಂಸ್ಥೆ ಹುಲಿಹೈದರ ಕಲಾದವಿರುಗಳಾದ ಯಂಕಣ್ಣ ಹುಲಿಹೈದರ್, ಯರಿಯಮ್ಮ ಎಂ, ಸುಮಂಗಳ ಗಜ್ಜಿನ ಮನೆ, ಟಿ ನವೀನ ಕುಮಾರ. ಕೊಟ್ರೇಶ್ ಲಕ್ಕಿಮಠ, ಶರಣಯ್ಯ ಹೆಚ್, ಬಿ ವೆಂಕಟೇಶ ಗೌರಿಪುರ, ಸ್ವಾಮಿ.ಕೆ.ಎಸ್, ಯಶಸ್ವಿಯಾಗಿ ಪ್ರದರ್ಶನ ನೀಡಿದರು.