ಕೊಪ್ಪಳ : ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಲು ಮನವಿ

ಲೋಕದರ್ಶನ ವರದಿ

ಕೊಪ್ಪಳ 11: ಕೇಂದ್ರ ಸರ್ಕಾರದ  ಡಿಜಿಟಲ್ ಇಂಡಿಯಾ ಸಾಮಾನ್ಯ ಸೇವಾ ಕೆಂದ್ರಗಳ ಅಮೂಲ್ಯ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಜಿಲ್ಲೆಯ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡದೇ ಇರುವುದರಿಂದ ಕಾಮನ್ ಸವರ್ಿಸ್ ಸೆಂಟರ್ ವತಿಯಿಂದ ಹಳ್ಳಿಗಳಲ್ಲಿ ಜನಸಾಮಾನ್ಯರಿಗೆ ಸಿಗುವ ಸೇವೆಯನ್ನು ಒದಗಿಸುವುದು ಕಷ್ಟವಾಗಿದೆ ಎಂದು ಕಾಮನ್ ಸವರ್ಿಸ್ ಸೆಂಟಸರ್್ ಅಸೋಷಿಯನ್ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಸಚಿವ ಗೋವಿಂದ ಕಾರಜೋಳ ರವರಿಗೆ ಮನವಿ ಸಲ್ಲಿಸುವ ಮೂಲಕ ಜನಸಾಮಾನ್ಯರ ಕಷ್ಟಕ್ಕೆ ಸಕರ್ಾರ ಸ್ಪಂದಿಸಲು ಎಚ್ಚರಿಸುವಂತೆ ತಿಳಿಸಿದೆ

ಸೇವಾ ಸಿಂಧು ಪೋರ್ಟಲ್ ಸರಿಯಾಗಿ ಕಾರ್ಯಚರಣೆ ಮಾಡದೇ ಇರೋದು ಹಾಗೂ ಸಂಬಂಧಿಸಿದ ಅಧಿಕಾರಿಗಳು ಸರಿಯಾಗಿ ಕಾರ್ಯವನ್ನು ಮಾಡದೇ ಅಲ್ಲದೇ, ಬೇಜವಾಬ್ದಾರಿ ಉತ್ತರ ನೀಡುವುದಲ್ಲದೇ ಗಿಐಇ ಗಳನ್ನು ಕೇವಲವಾಗಿ ಕಾಣುತ್ತಿದ್ದು, ನಿಷ್ಕಾಳಜಿಯಿಂದ ಮೊಂಡುತನದ ಧೋರಣೆ ತೋರಿಸುತ್ತಾ, ಸೊಸೈಟಿಯ ಗಿಐಇ ಗಳನ್ನು ಬ್ಲಾಕ್ಮೇಲ್ ಮಾಡುತ್ತಿದ್ದಾರೆ. ಇದರಿಂದ ಅಖಅ ಗಿಐಇ ಗಳು ಸಾರ್ವಜನಿಕರಿಗೆ ಸೇವೆ ಒದಗಿಸುವುಲ್ಲಿ ತುಂಬಾ ಕಿರಿ-ಕಿರಿಯುಂಟಾಗಿ ಗೊಂದಲಮಯವಾಗಿದೆ. 

ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸ ಸ್ಥಳ ಹಾಗೂ ಇತರೇ ಸೇವೆಗಳು, ಮುಖ್ಯವಾಗಿ ಅಖಅ ಕಠಡಿಣಚಿಟ ನಲ್ಲಿ ಹೊಸದಾಗಿ ಬರುವ ಯೋಜನೆಗಳ ಬಗ್ಗೆ ಸೂಕ್ತ ಮಾರ್ಗದರ್ಶನ ಹಾಗೂ ಕಾಯರ್ಾಗಾರವನ್ನು ಏರ್ಪಡಿಸದೇ ಸಂಬಂಧಿಸಿದ ಅಧಿಕಾರಿಗಳು ಗುರಿಗಳನ್ನು ನಿಗದಿ ಪಡಿಸುತ್ತಿದ್ದಾರೆ. ಇದರಿಂದ ಅಖಅ ಗಿಐಇ ಗಳು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೇ ಕೇಂದ್ರ ಸಕರ್ಾರದ ಆಯುಷ್ಯಮಾನ್ ಭಾರತ ಯೋಜನೆಯ ಗಜಡಿ ಆ & ಕಚಿತಿಠಡಿಜ ನ್ನು ಸೇವಾ ಸಿಂಧು ಜಿಲ್ಲಾ ವ್ಯವಸ್ಥಾಪಕರು ತಮಗೆ ಬೇಕಾಗಿರುವ ಹಾಗೂ ಜಿಲ್ಲಾ ಸೋಸೈಟಿಗೆ ಸೇರ್ಪಡೆ ಆಗದೇ ಇರುವ ಗಿಐಇ ಗಳಿಗೆ ಮಾತ್ರ ಗಜಡಿ ಆ & ಕಚಿತಿಠಡಿಜ ನ್ನು ತಮ್ಮ ಮನಸೋ ಇಚ್ಛೇಯಂತೆ ಕೊಡುತ್ತಿದ್ದಾರೆ. ಇದಕ್ಕೆ ಅಖಅ ಅಧಿಕಾರಿಗಳು ಸಹ ಸದರಿ ವಿಷಯ ಕುರಿತು ಸಮಸ್ಯೆ ಪರಿಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ತಮ್ಮ ಅಳಲು ಹೇಳಿಕೊಂಡಿದ್ದಾರೆ.