ಸಿದ್ರಾಮಯ್ಯನವರಿಗೆ ಕಿಟ್ ಉಡುಗೊರೆ
Kit gift for Siddaramaiah
ಲೋಕದರ್ಶನ ವರದಿ
ಸಿದ್ರಾಮಯ್ಯನವರಿಗೆ ಕಿಟ್ ಉಡುಗೊರೆ
ಮುದ್ದೇಬಿಹಾಳ 21: ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ಭಾನುವಾರ ಮುಖ್ಯಮಂತ್ರಿ ಸಿದ್ರಾಮಯ್ಯನವರಿಗೆ ಗ್ರಹಕಚೇರಿ ಕಾವೇರಿಯಲ್ಲಿ ಬೇಟಿ ಮಾಡಿ ಮೈಸೂರ ಸ್ಯಾಂಡಲ್ ಸೋಪ್ , ಸುಗಂದ ಧೃವ್ಯ, ಅಗರಬತ್ತಿ ಸೇರಿದಂತೆ ಅತ್ಯುತ್ತಮವಾದ ವಿವಿಧ ಉತ್ಪನ್ನಗಳನ್ನು ಕಿಟ್ ಉಡುಗೋರೆಯಾಗಿ ನೀಡಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸುವ ಮೂಲಕ ಶುಭಕೋರಿದರು.
ಬಳಿಕ ಕೆ ಎಸ್ ಡಿ ಎಲ್ ನಿಗಮದ ಬೆಳೆದು ಬಂದ ದಾರಿ, ಹೋಸ ಸೌಂದರ್ಯ ವರ್ಧಕ ಉತ್ಪನ್ನಗಳ ತಯಾರಿಕೆ, ವಿದೇಶದಲ್ಲಿ ಕರ್ನಾಟಕ ದ ಸ್ಯಾಂಡಲ್ ಸೋಪ್ ಮತ್ತು ಇತರೇ ಉತ್ಪನ್ನಗಳನ್ನು ವಹಿವಾಟು ನಡೆಸುವ ಗುರಿಯೊಂದಿಗೆ ಸಿದ್ದತೆ ಹಾಗೂ ಈ ಹಿಂದಿನಗಿಂತಲೂ ಈ ಬಾರಿಯ ವಹಿವಾಟಿನಲ್ಲಿ ಚೇತರಿಕೆಗೊಂಡು ಅತಿ ಹೆಚ್ಚು ಲಾಭಾಂಶ ಗಳಿಸುವುದು ಸೇರಿದಂತೆ ಅನೇಕ ಅಭಿವೃದ್ದಿ ಪೂರಕ ಕಾರ್ಯಕ್ರಮಗಳ ಕುರಿತು ಸುಧೀರ್ಘ ಸಮಾಲೋಚನೆ ನಡೆಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 