ನವರಾತ್ರಿ ಅಂಗವಾಗಿ ಎಸ್‌ಎಸ್‌ಕೆ ಸಮಾಜದ ಮಹಿಳೆಯರಿಂದ ಕರ್ನಾಟಕ ನಕ್ಷೆ ಮಾದರಿ

ಲೋಕದರ್ಶನ ವರದಿ  

ಯಲಬುರ್ಗಾ 06: ಪಟ್ಟಣದ  ಅಂಬಾ ಭವನಿ ದೇವಸ್ಥಾನ ಅವರಣದಲ್ಲಿ  ಎಸ್‌ಎಸ್‌ಕೆ ಸಮಾಜದ ವತಿಯಿಂದ ದಸರಾ ನವರಾತ್ರಿ ಅಂಗವಾಗಿ ಎಸ್‌ಎಸ್‌ಕೆ ಸಮಾಜದ ಮಹಿಳೆಯರಿಂದ ಕರ್ನಾಟಕ ನಕ್ಷೆ ಮಾದರಿಯಲ್ಲಿ ನಿಂತು ನೋಡುಗರ ಗಮನ ಸೆಳೆದರು.