ಕೊಪ್ಪಳ 09: ಇಲ್ಲಿನ ಶ್ರೀ ಬಸವೇಶ್ವರ ನಗರದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜ ಸೇವಕ ಶಾಂತಕುಮಾರ್ ದೊಡ್ಡಮನಿ ಅವರಿಗೆ ಕರ್ನಾಟಕ ವಿಕಾಸರತ್ನ ರಾಜ್ಯ ಪ್ರಶಸ್ತಿ ಯನ್ನು ಮಾರ್ಚ್ 8 ರಂದು ಬೆಂಗಳೂರಿನ ಶ್ರೀ ರವೀಂದ್ರ ಕಲಾ ಕ್ಷೇತ್ರದ ನಯನ ಸಭಾ ಭವನದಲ್ಲಿ ಜರುಗಿತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ 72ನೇ ರಾಷ್ಟ್ರೀಯ ಮಟ್ಟದ ಕಲಾ ಪ್ರತಿಭೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವರು ಡಾ. ಲೀಲಾದೇವಿ ಅರ್ ಪ್ರಸಾದ್. ವಹಿಸಿದ್ದರು. ಅಕಾಡೆಮಿ ಅಧ್ಯಕ್ಷರು ರಮೇಶ್ ಸರ್ವೇ. ಚುಟುಕು ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷರು ಎಮ್. ಜಿ. ಅರ್ ಅರಸು. ಚಲನಚಿತ್ರ ನಟರಾದ ಶಂಕರ್ ಭಟ್. ಮೀನಾ. ರಾಜ್ಯ ಚಲನಚಿತ್ರ ನಿರ್ದೇಶಕರು ಎನ್ ಅರ್. ಕೆ ವಿಶ್ವನಾಥ್. ಡಾ. ಕಲ್ಲೇಶ್ವರ ಮಹಾಸ್ವಾಮಿಗಳು. ಹಿರೇಮಠ. ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಾಂತಕುಮಾರ ದೊಡ್ಡಮನಿ ಅವರು ಸಾಮಾಜಿಕ ಉತ್ತಮ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ವಿಕಾಸರತ್ನ ಪ್ರಶಸ್ತಿ ಲಭಿಸಿರೋದಕ್ಕೆ ಇಲ್ಲಿನ ಹಲವು ಸಂಘ ಸಂಸ್ಥೆಗಳು ಗಣ್ಯರು, ಸ್ನೇಹ ಬಳಗದ ಶಿವಕುಮಾರ್ ಕಟ್ಟಿಮನಿ, ನಾಗರಾಜ್ ಗಾಯಕವಾಡ, ಪ್ರಕಾಶ್ ಕುಕನೂರ್, ಚೆನ್ನಪ್ಪ ಕೋಟ್ಯಾಳ, ಗವಿ ಜಂತಕಲ್, ಅರುಣ್ ಅಪ್ಪು ಶೆಟ್ಟಿ, ವಿಜಯ್ ಶೆಟ್ಟಿ. ಗುರುಬಸಪ್ಪ ಹೋಳಗುಂದಿ ಅಮರೇಶ್ ಮಡಿವಾಳರ. ರಾಮಪ್ಪ ಬಂಗಾರಿ. ಬಾಳಪ್ಪ ಭಜಂತ್ರಿ. ಯಮನೂರಸಾಬ್. ಅಜಯ್ ದೊಡ್ಡಮನಿ, ರವಿ ಹಡಪದ್. ಯಲ್ಲಪ್ಪ ಬಳಗಾನೂರ, ನಾಗರಾಜ್ ಕಂದಾರಿ. ಪರಶುರಾಮ್ ಕಿಡದಾಳ. ಶ್ರವಣಕುಮಾರ್ ಶರ್ಮಾ. ಹನುಮಂತ ಟಾಂಗದ.ರಾಘವೇಂದ್ರ ಬಡಿಗೇರ.ರಾಘು ಕಲಾಲ್. ಗೌಸ್. ಮೈನುದ್ದಿನ್ ಬೆಪಾರಿ. ಬಾಬು ಅಳ್ಳಳ್ಳಿ. ಮಹೇಶ್ ಕಂದಾರಿ. ಶಿವು ಕಂದಾರಿ. ಪ್ರವೀಣ್ ದಿಂದೂರ್.ಪವನ ಮೆದರ್. ಅಮಿತ್ ಬಿ ನಿಂಗಪ್ಪ ಮೂಗಿನ.ವಿವೇಕಾನಂದ ಕಟ್ಟಿಮ ನಿ, ಶ್ರೀನಿವಾಸ್ ಬಾವಿಮನಿ, ವೀರೇಶ್ ಆರ್. ಟಿ, ರಮೇಶ್ ಯಲಬುರ್ಗಾ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ಕಾರ್ಯಕ್ರಮ ಸಂಘಟಕ ಸುರ್ವೇ ಕಲ್ಚರ್ ಅಕಾಡೆಮಿ ಅಧ್ಯಕ್ಷ ಕಿಶನ್ ಸುರ್ವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.