ಲೋಕದರ್ಶನ ವರದಿ
ಕಂಪ್ಲಿ 10: ಇಲ್ಲಿನ ಶಿರಿಡಿ ಸಾಯಿಬಾಬಾ ದೇವಸ್ಥಾನಕ್ಕೆ ಗುರುವಾರ ಶಾಸಕ ಜೆ.ಎನ್.ಗಣೇಶ್ ಭೇಟಿ ನೀಡಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅರ್ಚಕ ರಾಜೇಂದ್ರ ವಿ.ಜೋಷಿ, ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯ ಕೊಡಿದಲ ವೆಂಕಟೇಶ್, ಭಟ್ಟಪ್ರಸಾದ್, ಬಟಾರಿ ದೇವೇಂದ್ರಪ್ಪ ಶಾಸಕರನ್ನು ಗೌರವಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ಹನುಮಂತ, ಎಸ್.ಸುರೇಶ್, ಹಬೀಬ್ ರೆಹಮಾನ್, ಎಂ.ಗೋಪಾಲ್, ಬಿ.ಲಕ್ಷ್ಮಣ, ಎ.ರೇಣುಕಪ್ಪ, ಎಲ್.ರಾಮನಾಯ್ಡು, ಬಾಲಕೃಷ್ಣ, ಭೀಮಲಿಂಗ ಸೇರಿ ಅನೇಕರು ಉಪಸ್ಥಿತರಿದ್ದರು.