ನೇಸರಗಿಯಲ್ಲಿ ಸಂಭ್ರಮದ ಶ್ರೀ ಗಣೇಶ ಚತುರ್ಥಿ
Joyous Sri Ganesh Chaturthi in Nesaragi
ನೇಸರಗಿ 15: ಪ್ರತಿವರ್ಷದಂತೆ ಈ ವರ್ಷ ಸೋಮವಾರ ದಿನ ಗ್ರಾಮದ ಎಲ್ಲ ಕಡೆಗಳಲ್ಲಿ ಗಣೇಶ, ಗಣೇಶ ಮೊರಿಯಾ, ಗಣಪತಿ ಬಪ್ಪ ಮೋರಯಾ, ಪಟಾಕ್ಷಿ ಸದ್ದು, ಗಣೇಶನನ್ನು ಅಂಗಡಿಗಳಿಗೆ ಹೋಗಿ ಗಣಪತಿ ಪೂಜಿಸಿ ಮನೆಗೆ ಕರೆದುಕೊಂಡು ಬಂದು ಸಿಂಗರಿಸಿ, ವಿಶೇಷ ಪೂಜೆ ಮಾಡಿ ಪಟಾಕಿ ಸಿಡಿಸಿ, ನೈವೇದ್ಯ ಮಾಡಿ ಸಿಹಿ ತಿಂದು ಸಂಭ್ರಮಿಸಿ, ಮದ್ಯಾಹ್ನ ಗೋದಿ ಹುಗ್ಗಿ ಪ್ರಸಾದ ಮಾಡಿ, ಕುಟುಂಬದ ಎಲ್ಲರೂ ಭರ್ಜರಿಯಾಗಿ ವಿಧ ವಿಧವಾದ ಪ್ರಸಾದ ಸವಿದು ಪ್ರಥಮ ದಿನದ ಗಣೇಶ ಉತ್ಸವ ಅದ್ದೂರಿಯಾಗಿ ಆಚರಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 