ಜಲ ಶಂಕರ ದೇವಸ್ಥಾನ ಪುರಾತನವಾದ ದೇವಸ್ಥಾನ: ಹುಯಿಲಗೋಳ
ಲೋಕದರ್ಶನ ವರದಿ
ಗದಗ 16: ಜಲ ಶಂಕರ ಪುಣ್ಯಕ್ಷೇತ್ರ ದೇವಸ್ಥಾನ ಪುರಾತನವಾದ ದೇವಸ್ಥಾನ ಬಹಳ ಒಂದು ಅದ್ಬುತ ಶಕ್ತಿಯನ್ನು ಹೊಂದಿದೆ ಎಂದು ಶರದ್ರಾವ ಹುಯಿಲಗೋಳ ಹೇಳಿದರು.
ಅವರು ನಾಗಾವಿ ತಾಂಡಾ ಜಲ ಶಂಕರ ದೇವಸ್ಥಾನದ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಅನಾರೋಗ್ಯದಿಂದ ಇದ್ದರೆ ಇಲ್ಲಿಗೆ ಬಂದು ಬ್ರಹ್ಮದೇವರ ಬಾವಿಯಲ್ಲಿ ಸ್ನಾನ ಮಾಡಿದರೆ ಅವರ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದರು.
ಇನ್ನೊರ್ವ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕನರ್ಾಟಕ ತಾಂಡಾ ರಕ್ಷಣಾ ವೇದಿಕೆ ಅಧ್ಯಕ್ಷ ಪರಮೇಶ ನಾಯಕ ದೇವಸ್ಥಾನಕ್ಕೆ ಬೇಕಾದಂಥ ಅಭಿವೃಧಿ ಕೇಲಸಕ್ಕೆ ಮಜುರಾಯಿ ಇಲಾಖೆಯವರು ಹೇಚ್ಚು ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಜಾತ್ರಾ ಕಮಿಟಿಯ ಅಧ್ಯಕ್ಷ ಗಣೀಶ ಪಾಂಡಪ್ಪ ಲಮಾಣಿ, ದಯಾನಂದ ಪವಾರ ಧನಸಿಂಗ್ ಲಮಾಣಿ, ಹನುಮಂತ ಲಮಾಣಿ, ಮಾಂತೇಶ ಲಮಾಣಿ, ಸುರೇಶ ಲಮಾಣಿ, ಬಾಲಾಜಿ ಪೂಜಾರ್, ವಿಠಲ್ ಲಮಾಣಿ, ಧರಮಪ್ಪ ರಾಠೂಡ್, ಮೂತಿಲಾಲ್ ಚನ್ನಳ್ಳಿ, ಚಂದ್ರಶೇಖರ ನಾಯಕ, ಪಾಂಡಪ್ಪ ಮನಿಯಪ್ಪ ಲಮಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಜಲ ಶಂಕರ ಪುಣ್ಯಕ್ಷೇತ್ರ ಜಾತ್ರಾ ಮಹೋತ್ಸವದ ಸರ್ವ ಸದಸ್ಯರು, ಸುತ್ತಮುತ್ತಲಿನ ಗ್ರಾಮದ ಗುರು ಹಿರಿಯರು, ಯುವಕರು ಭಾಗವಹಿಸಿದ್ದರು
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 