ಲೋಕದರ್ಶನ ವರದಿ
ಧಾರವಾಡ 27: ಯಾವುದೇ ಒಬ್ಬ ಗಾಯಕ-ಗಾಯಕಿ ಮನದಲ್ಲಿ ಮೊಳೆಯುವ ಆಸಕ್ತಿಯನ್ನು ಅನುಸರಿಸಿ ಜೀವನದಲ್ಲಿ ಶ್ರದ್ಧಾಪೂರ್ವಕವಾಗಿ ತೆಗೆದುಕೊಂಡು ಛಲಬಿಡದೇ ಅವಿರತವಾಗಿ ಶ್ರಮಿಸಿದ ಮಾತ್ರ ಸ್ಪರ್ಧಯಲ್ಲಿ ಜಯಗಳಿಸಲು ಸಾಧ್ಯ ಎಂದು ನಾದ ಝೇಂಕಾರ ಸಾಂಸ್ಕೃತಿಕ ಸಂಘದ ಕಾರ್ಯದಶರ್ಿ ಯಮನಪ್ಪ ಜಾಲಗಾರ ತಿಳಿಸಿದರು.
ನಗರದ ನಾದ ಝೇಂಕಾರ ಸಾಂಸ್ಕೃತಿಕ ಸಂಘ ಹಾಗೂ ನ್ಯೂಸ್ ಟೈಮ್ ಚ್ಯಾನಲ್ ಇವರ ಆಶ್ರಯದಲ್ಲಿ ಉತ್ತರ ಕನರ್ಾಟಕ ಭಾಗದ ಗಾಯಕ-ಗಾಯಕಿ ಗುರುತಿಸುವ ನಿಟ್ಟಿನಲ್ಲಿ ಸಿಂಗಿಂಗ್ ಐಡಲ್ ಆಫ್ ಧಾರವಾಡ ಆಡಿಷನ್ ಪ್ರಕ್ರಿಯ ರಂಗಾಯಣದಲ್ಲಿ ನಡೆಸಲಾಯಿತು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅದೇ ರೀತಿ ಧಾರವಾಡ, ಕಲಘಟಗಿ, ಸವದತ್ತಿಯ, ಗದಗ, ಬೆಳಗಾವಿ, ಬೈಲಹೊಂಗಲ್ ಈ ಎಲ್ಲಾ ಜಿಲ್ಲಾ ಮತ್ತು ತಾಲೂಕು ಹಂತಗಳಲ್ಲಿ ವಿಜೇತರಾದವರು- ಜೆ.ದೀಪಾಶ್ರೀ, ಸುಜಾತಾ ಆರಾಧ್ಯಮಠ, ಮೇಘನಾ ನಾಯಕ್, ಅವಂತಿ ಎಸ್.ಹೇಗಡೆ, ಶ್ರದ್ಧಾ ಮುರಶಿಲ್ಪಿ, ಚೇತನ ಕುಮಾರ ಯಲಿಗಾರ, ಚನ್ನಪ್ಪನವರ ತಿಪ್ಪೇಸಿ, ಹಷರ್ಿ ಎಸ್. ಗುರುಮಠ, ರಮ್ಯಾಶ್ರೀ ಕುಲಕಣರ್ಿ, ಐಶ್ವರ್ಯ, ಅಧ್ಯಾಪಕ. ಸಾವಿತ್ರಿ ಬಡಿಗೇರ, ಪೂಣರ್ಿಮಾ ಬಡಿಗೇರ, ದಯಾನಂದ ಟೋಲಗಿ, ತರಮಟಿ, ಕೃಷ್ಣಾ, ಚಂದ್ರಮೋಹನ, ರಶ್ಮಿ ಉಡುಪಿ, ರಾಘವೇಂದ್ರ, ಶಂತೋಷ, ನಂತರ ಬೀರಪ್ಪ ವಿಠ್ಠಲ, ರೂಪ ವಲೇಕರ, ಸುಧಾರಾನಿ ಎಸ್, ಸರ್ವಮಂಗಲ. ಅನುಷಾ, ಕವಿತಾ, ಬುರದಿಪದ, ವೀರಭದ್ರಪ್ಪ, ಚೇತನ. ಕೆ, ವಿದ್ಯಾ ನಂದಿಗೊಲ, ಖಾಜಾ ಹುಸೇನ, ಶೆಶಾಂಕ ಹವಾಲದಾರ, ಇಫರ್ಾನ ಅಲಿ, ಪ್ರಭು. ಸ್ನೇಹಾ ಪಿ, ವಷರ್ಿನಿ, ಕಲ್ಲಿಮಠ, ಶೃಷ್ಟಿ ಪೂಜಾರ, ಅಮೃತ ಜಂಬುವಂಟೆ, ವೈಷ್ಣವಿ ಕುಂಬಾರ, ದುಗರ್ಾದಾಸ ದೇವಡಗಿ, ಸಂಜನಾ ಕುಲಕಣರ್ೀ, ಜ್ಯೋತಿ ನಾರಾಯಣಕರ, ಕಿರಣ ರಾಜು ಪಾಟೀಲ, ಅಮಸಿದ್ ಬ್ಯಾಗಿ. ಅಭಿಷೇಕ ಎ.ಬಿ, ಸೃಜರ್ ತಕ್ಕೇಕರ, ಅಕ್ಷತಾ ಚಲುವಾದಿ, ಕುಮಾರ ಕಡೆಮನಿ, ನೀಲಾಂಬಿಕಾ ಹಿರೇಮಠ, ಶ್ರೀಧರ ವಾಯ್, ಸಂಗಪ್ಪ ಅಂಭಣ್ಣವರ ನಂತರ ಸಮಿ ಫೈನಲ್ ಜೂನ 9 ರಂದು ಕನರ್ಾಟಕ ಕಾಲೇಜಿನ ಆವರಣದಲ್ಲಿ ಬೆಳಗ್ಗೆ 8.00 ರಿಂದ ರಾತ್ರಿ 9.00ರವರೆಗೆ ಆಡಿಷನ್ ನಡೆಸಲಾಗುತ್ತದೆ.