ಶ್ರೀಲಂಕಾದಲ್ಲಿ ಅಂತರಾಷ್ಟ್ರೀಯ ಕರಾಟೆ ಸ್ಪಧರ್ೆ ಸಾಧನೆ ಮೆರೆದ ತಾಲೂಕಾ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳು

ಲೋಕದರ್ಶನವರದಿ

ರಾಣೇಬೆನ್ನೂರು: ಇತ್ತೀಚಿಗೆ ಶ್ರೀಲಂಕಾದ ಮೌಲೆ ಶೋಟೋಖಾನ್ ಕರಾಟೆ ಅಸೋಷಿಯೇಶನ್ 6ನೇ ಮುಕ್ತ ಅಂತರಾಷ್ಟ್ರೀಯ ಕರಾಟೆ ಸ್ಪಧರ್ೆಯು ಸುಗದದಾಸ ಇಂಡೋ ಕ್ರೀಡಾಂಗಣದಲ್ಲಿ ಆಯೋಜಿಸಿತ್ತು.  ಕನರ್ಾಟಕದಿಂದ ಪಾಲ್ಗೊಂಡಿದ್ದ, ರಾಣೇಬೆನ್ನೂರು ತಾಲೂಕಾ ಕರಾಟೆ ಸಂಸ್ಥೆಯ ವಿಧ್ಯಾಥರ್ಿಗಳು ಭಾಗವಹಿಸಿ ಸ್ಪಧರ್ಾತ್ಮಕವಾಗಿ ಸಾಧನೆ ಮೆರೆದು ಜಿಲ್ಲೆಗೆ ಕೀತರ್ಿ ತಂದಿದ್ದಾರೆ.  

       ಅಂತರಾಷ್ಟ್ರೀಯ ಕರಾಟೆ ಸ್ಪಧೆರ್ೆಯಲ್ಲಿ ಕಠಿಣ ಸ್ಪದರ್ೆ ಎದುರಿಸಿದ 9 ವರ್ಷದ ವಿಭಾಗದಲ್ಲಿ ಸಿದ್ಧಲಿಂಗೇಶ ಕೆ.ಸೊಪ್ಪಿನಮಠ  ಬೆಳ್ಳಿ ಮತ್ತು ಕಂಚಿನ ಪದಕ ಪಡೆದರೆ.

      21ವರ್ಷದ ಕಥಾ ಹಾಗೂ 59ಕೆ.ಜಿ.ವಿಭಾಗದಲ್ಲಿ ದಾದಾಪೀರ್ ಝಡ್.ವಾಯ್ 2ಬೆಳ್ಳಿ ಪದಕ ಗಳಿಸಿ ನಾಡಿಗೆ, ಜಿಲ್ಲೆಗೆ ಹಾಗೂ ತಾಲೂಕಿಗೆ ಕೀತರ್ಿ ತಂದಿದ್ದಾರೆ. 

      ಸದರಿ ವಿದ್ಯಾಥರ್ಿಗಳಿಗೆ ರಾಣೇಬೆನ್ನೂರು ತಾಲೂಕಾ ಕರಾಟೆ ಸಂಸ್ಥೆಯ ಸ್ಥಾಪಕ ದೀಲಿಪ್ ಅಂಬಿಗೇರ ಅವರು ತರಬೇತಿ ನೀಡಿದ್ದರು. ಸಾಧನೆ ಮೆರೆದ ಎಲ್ಲಾ ವಿದ್ಯಾಥರ್ಿಗಳಿಗೆ ಸ್ಥಳೀಯ ಮತ್ತು ಜಿಲ್ಲೆಯ ನೂರಾರು ನಾಗರೀಕರು, ಕ್ರೀಡಾಸಂಸ್ಥೆಗಳು, ಕ್ರೀಡಾಪಟುಗಳು ಹಾಧರ್ಿಕವಾಗಿ ಅಭಿನಂದಿಸಿದ್ದಾರೆ.