ಲೋಕದರ್ಶನ ವರದಿ
ಶಿರಹಟ್ಟಿ 02: ಇತ್ತೀಚೆಗೆ ಗದಗ ಜಿಲ್ಲೆಯಲ್ಲಿ ಜರುಗಿದ ಗದಗ ಹಾಗೂ ಧಾರವಾಡ ಜಿಲ್ಲಾ ಮಟ್ಟದ ಇನಸ್ಪೈರ್ ಅವಾರ್ಡ್ ಪ್ರಶಸ್ತಿಯನ್ನು ತಾಲೂಕಿನ ಬೆಳ್ಳಟ್ಟಿಯ ಬಿ.ಪಿ ಅಳವಂಡಿ ಕರ್ನಾಟಕ ಪಬ್ಲಿಕ್ ಶಾಲೆಯು ತನ್ನ ಮುಡಿಗೇರಿಸಿಕೊಂಡಿದೆ.
ಈ ಶಾಲೆಯ ಸಹ ಶಿಕ್ಷಕ ಈಶ್ವರ ಮೆಡ್ಲೇರಿ ಮಾರ್ಗದರ್ಶನದಲ್ಲಿ ಆರಣಚಿಟ ಊಜರಣ ಒಜಚಿಣಡಿಜಟಜಟಿಣ ಮಾದರಿಯನ್ನು ರಾಜ್ಯಮಟ್ಟದಲ್ಲಿ ಆಯ್ಕೆಯಾಗುವದರಲ್ಲಿ ಶ್ರಮಿಸಿ ಪ್ರದರ್ಶನಗೊಳಿಸುವಲ್ಲಿ ಯಶಸ್ವಿಯಾದ ಕುಮಾರಿ ಸಂಗೀತಾ ಹುಬ್ಬಳ್ಳಿಯ ಸಾಧನೆ ಇಡೀ ಜಿಲ್ಲೆಗೆ, ಬೆಳ್ಳಟ್ಟಿ ಗ್ರಾಮಕ್ಕೆ ಹಾಗೂ ಶಾಲೆಗೆ ಮೆಚ್ಚುಗೆಯನ್ನು ತಂದಿದೆ ಇಂಥಹ ಸಾಧನೆಯನ್ನು ಮಾಡಿದ ಸಂಗೀತಾ ಹುಬ್ಬಳ್ಳಿಗೆ ಅಭಿನಂದನೆಗಳು ಹಾಗೂ ನಮ್ಮ ಶಾಲೆಯು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಾಧನೆ ಮಾಡುವಲ್ಲಿ ಎಲ್ಲ ಶಿಕ್ಷಕರು ಹಾಗೂ ಗುರುಹಿರಿಯರ ಸಹಾಯ ಸಹಕಾರದ ಜೊತೆಗೆ ನಮ್ಮ ಶಾಲೆಯು ರಾಷ್ಟ್ರಮಟ್ಟದಲ್ಲಿ ತನ್ನ ಬೆಳಕನ್ನು ಚೆಲ್ಲಲಿ ಎಂದು ಶಾಲೆಯ ಪ್ರಾಂಶುಪಾಲ ಅಶೋಕ ಇಚ್ಚಂಗಿ ಹರ್ಷ ವ್ಯಕ್ತಪಡಿಸಿದ್ದಾರೆ. ಗದಗ ಜಿಲ್ಲೆಯ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಎನ್.ಯತೀಶ ಅವರು ವಗರ್ಾವಣೆಗೊಂಡ ಶ್ರೀನಾಥ ಜೋಶಿ ಅವರಿಂದ ಶನಿವಾರ ದಿ. 1ರಂದು ಅಧಿಕಾರ ವಹಿಸಿಕೊಂಡರು.