ಭಾರತ್ ಸೇವಾದಳ ರಾಷ್ಟ್ರೀಯ ಸಮ್ಮೇಳನ: ವಿದ್ಯಾರ್ಥಿಗಳ ಸಾಧನೆ.

ರಾಣೇಬೆನ್ನೂರು08:  ದೊಡ್ಡಬಳ್ಳಾಪುರದಲ್ಲಿ ಭಾರತ್ ಸೇವಾ ದಳದ ರಾಷ್ಟ್ರೀಯ ಭಾವೈಕ್ಯತಾ ಸಮ್ಮೇಳನವು ನಡೆಯಿತು. ಸಮ್ಮೇಳನದಲ್ಲಿ ಪಾಲ್ಗೊಂಡ ನಗರದ  ಶ್ರೀ ಜಗಜ್ಯೋತಿ ಬಸವೇಶ್ವರ ಪ್ರೌಢಶಾಲೆಯ ಭಾರತ ಸೇವಾದಳ ವಿದ್ಯಾಥರ್ಿಗಳ ತಂಡವು ಹಾವೇರಿ ಜಿಲ್ಲೆಯನ್ನು ಪ್ರತಿನಿಧಿಸಿ  ತನ್ನ ಅತ್ಯುತ್ತಮ ಪಥ ಸಂಚಲನ ಪ್ರದಶರ್ಿಸಿ ಜಿಲ್ಲೆಗೆ ತಾಲೂಕಿಗೆ ಮತ್ತು ಶಾಲೆಗೆ ಕೀತರ್ಿ ತಂದು ಸಾಧನೆ ಮೆರೆದಿದ್ದಾರೆ.  

ವಿದ್ಯಾಥರ್ಿಗಳಿಗೆ ಮಧು ಗ್ರಾಮೀಣ ವಿದ್ಯಾಸಂಸ್ಥೆಯ ಅಧ್ಯಕ್ಷೆ ಗಿರಿಜಮ್ಮ ಚೌಹಾಣ, ಕಾರ್ಯದಶರ್ಿ ಅನಿಲಕುಮಾರ ಚೌವ್ಹಾಣ, ಮುಖ್ಯೋಪಾಧ್ಯಾಯ ಸಾರಂಗಮಠ, ಮತ್ತು ಪ್ರಾಧ್ಯಾಪಕರು ಹಾಧರ್ಿಕವಾಗಿ ಅಭಿನಂದಿಸಿದ್ದಾರೆ.