ಚಿಕ್ಕಬಾಸೂರ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಚಾಲನೆ
ಬ್ಯಾಡಗಿ 22 : ವರಿಯುವಂತಾಯಿತು. ಈಗ ಸಂಘಗಳು ಹಿಂದಿನ ಪದ್ಧತಿಯಂತೆ ರೈತ ಒಡನಾಡಿಯಾಗಿ ಗ್ರಾಮೀಣ ಬದುಕಿನ ಕಡೆಗೆ ಒಲವು ತೋರುತ್ತಿರುವುದು ಕಂಡು ಬರುತ್ತಿದೆ. ಇಂದು ಉದ್ಘಾಟನೆಗೊಂಡ ಈ ಬ್ಯಾಂಕಿನ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ಶಿವನಗೌಡ್ರ ಪಾಟೀಲ, ಮಹೇಶಗೌಡ ಪಾಟೀಲ, ಶಂಭನಗೌಡ ಪಾಟೀಲ, ಮಲ್ಲನಗೌಡ ಚನ್ನಗೌಡ, ಮಲ್ಲಿಕಾರ್ಜುನಗೌಡ ಪಾಟೀಲ, ರುದ್ರಣ್ಣ ಹೊಂಕಣ, ಕೊಟ್ರಯ್ಯ ಮಠದ,ಲಲಿತಮ್ಮ ವಾಲ್ಮೀಕಿ ಇದ್ದರು. ಲ್ಲಿಯೂ ಕೆಲಮೊಂದು ಬದಲಾವಣೆ ತರಲಾಯಿತು. ಸಿ.ಎ. ಬ್ಯಾಂಕ್ಗಳು ಮತ್ತೆ ಕೃಷಿ ಪತ್ತಿನ ಸಹಕಾರ ಸಂಘಗಳಾಗಿ ಮುಂದು ಬ್ಯಾಡಗಿ: ರೈತರು, ಕೃಷಿಕರಿಗೆ ಶಕ್ತಿ ತುಂಬವಂತ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಅವರು ತಾಲೂಕಿನ ಚಿಕ್ಕಬಾಸೂರ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಚಾಲನೆ ನೀಡಿ ಮಾತನಾಡಿದರು.ದೇಶದಲ್ಲಿ ಯಾವುದೇ ಉಪ ಆದಾಯವಿಲ್ಲದೇ ವೃತ್ತಿ ಮಾಡುತ್ತಿರುವ ಸಮುದಾಯ ಇದ್ದರೆ, ಅದು ರೈತ ಸಮುದಾಯ ಮಾತ್ರ. 2010-11ರ ಸುಮಾರಿಗೆ ಜಾರಿಗೆ ಬಂದ ವೈದ್ಯನಾಥನ್ ವರದಿಯಂತೆ ಪತ್ತಿನ ಸಹಕಾರಿ ಸಂಘಗಳಲ್ಲಿ ಏಕರೂಪದ ಲೆಕ್ಕಪತ್ರ ನಿರ್ವಹಣಾ ಪದ್ಧತಿ ಜಾರಿಯಾಯಿತು. ಆಡಳಿತ ವ್ಯವಸ್ಥೆಯ