ಪತ್ರಿಕಾ ವಿತರಕರ ಸಂಘ ಉದ್ಘಾಟನೆ

ಶಿಗ್ಗಾವಿ : ಶರೀಫ ಭವನದಲ್ಲಿ ಪತ್ರಿಕಾ ದಿನಾಚರಣೆ ಪ್ರಯುಕ್ತ ಪತ್ರಿಕಾ ವಿತರಕರ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ವಿರಕ್ತಮಠದ ಸಂಗನಬಸವ ಮಹಾಶ್ರೀಗಳು ಹಾಗೂ ಶ್ರೀಕಾಂತ ದುಂಡಿಗೌಡ್ರ ಚಾಲನೆ ನೀಡಿದರು. 

  ಈ ಸಂದರ್ಭದಲ್ಲಿ ಸವಣೂರ ಉಪವಿಭಾಗಾಧಿಕಾರಿ ಬೋಯಾರ್ ಹರ್ಷಲ್ ನಾರಾಯಣರಾವ್, ತಾಪಂ ಅಧ್ಯಕ್ಷೆ ಪಾರವ್ವ ಆರೇರ, ಆಡಳಿತ ವೈದ್ಯಾದಿಕಾರಿ ಡಾ. ಪಿ.ಎಚ್.ಹನುಮಂತಪ್ಪ, ಕಾರ್ಯನಿವರ್ಾಹಕ ಅಧಿಕಾರಿ ಪ್ರಶಾಂತ ತುರಕಾಣಿ , ಮುಖ್ಯಾಧಿಕಾರಿ ಪಿ.ಕೆ.ಗುಡದಾರಿ, ಬಿಇಓ ಬಿ.ಐ.ಬೆನಕನಕೊಪ್ಪ, ಕ.ಪ.ಸ ರಾಜ್ಯ ಸಮಿತಿ ಸದಸ್ಯರಾದ ಮಾಲತೇಶ ಅಂಗೂರ, ಕಪಸ ಜಿಲ್ಲಾ ಅಧ್ಯಕ್ಷ ವಾಗೀಶ ಪಾಟೀಲ, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ವಿರೂಪಾಕ್ಷಪ್ಪ ನೀರಲಗಿ, ಶಿವಾನಂದ ಮ್ಯಾಗೇರಿ ಕಪಸ ತಾಲೂಕ ಅಧ್ಯಕ್ಷ ರವಿ ಉಡುಪಿ, ಪಿಎಸ್ಐ ಸಂತೋಷ ಪಾಟೀಲ, ಎನ್.ಸಿ ಕಾಡದೇವರ, ಗಂಗಣ್ಣ ಸಾತಣ್ಣವರ, ಸದಾಶಿವ ಹಿರೇಮಠ, ವಿಶ್ವನಾಥ ಬಂಡಿವಡ್ಡರ, ಬಸವರಾಜ ಹೊಣ್ಣನ್ನವರ,  ಸುರೇಶ ಯಲಿಗಾರ, ಸಂಜನಾ ರಾಯ್ಕರ, ಬಾರತಿ ಮಂಟೂರಮಠ, ಎಮ್.ವಿ.ಗಾಡದ, ಬಿ.ಎಸ್.ಹಿರೇಮಠ, ಕಲಾವಿದರಾರ ಶಂಕರ ಅರ್ಕಸಾಲಿ, ಬಸವರಾಜ ಶಿಗ್ಗಾಂವ ಇತರರು ಇದ್ದರು. ಕಪಸ ರಾಷ್ಟ್ರೀಯ ಮಂಡಳಿ ಸದಸ್ಯ ಬಸವರಾಜ ಹಡಪದ, ಹಾಗೂ ಪತ್ರಿಕಾ ವಿತರಕರ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.