ಮಹಾಲಿಂಗಪೂರ : ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದಲ್ಲಿ ಕನರ್ಾಟಕ ರಾಜ್ಯ ಮಾದಿಗರ ಸಂಘದ ಘಟಕವನ್ನು ಉದ್ಘಾಟಿಸಲಾಯಿತು. ಈ ಸಂಧರ್ಭದಲ್ಲಿ ಮಹಾಲಿಂಗಪೂರದ ರನ್ನ ವಾಹಿನಿಯ ಶಿವಶಂಕರ ಕಡಬಲ್ಲವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕನರ್ಾಟಕ ರಾಜ್ಯ ಮಾದಿಗರ ಸಂಘದ ರಾಜ್ಯ ಉಪಾಧ್ಯಕ್ಷ ಹಣಮಂತ ಮಾದರ. ಲಗಮಪ್ಪ ಮಾದರ ಮತ್ತು ಸಮಾರಂಭದಲ್ಲಿ ಹುಲಕುಂದ ಗ್ರಾಮದ ಗುರು ಹಿರಿಯರು, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.