ವಸತಿ ನಿಲಯ: ಆನ್‌ಲೈನ್ ಪ್ರವೇಶ ಪ್ರಾರಂಭ
Hostel: Online admission begins
ಲೋಕದರ್ಶನ ವರದಿ
ವಸತಿ ನಿಲಯ: ಆನ್‌ಲೈನ್ ಪ್ರವೇಶ ಪ್ರಾರಂಭ
ಸಂಬರಗಿ 17: ಹಿಂದುಳಿದ ಅಲ್ಪಸಂಖ್ಯಾತರ ವಸತಿ ನಿಲಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಆನ್‌ಲೈನ್ ಪ್ರವೇಶ ಪ್ರಾರಂಭವಾಗಿದ್ದು, ಅವಶ್ಯಕ ದಾಖಲೆ ಲಗತ್ತಿಸಿ 14 ಜೂನ್ ಒಳಗಾಗಿ ಹತ್ತಿರದ ವಸತಿ ನಿಲಯ ಇಲ್ಲವಾದರೆ ತಾಲೂಕಾ ಕಚೇರಿಗೆ ಆ ಅರ್ಜಿಯನ್ನು ಮಾಹಿತಿಗಾಗಿ ತಿಳಿಸಬೇಕೆಂದು ಬಿಸಿಎಮ್ ಇಲಾಖೆ ತಾಲೂಕು ಅಧಿಕಾರಿಯಾದ ವೆಂಕಟೇಶ ಕುಲಕರ್ಣಿ ಹೇಳಿದರು.
ಶನಿವಾರ ಗಡಿ ಭಾಗದ ವಸತಿ ನಿಲಯ ಪರೀಶೀಲನೆ ಮಾಡಿ ಮದಬಾವಿ ಗ್ರಾಮದಲ್ಲಿ ಮಾಹಿತಿ ನೀಡಿದರು. ಒಟ್ಟು ವಿದ್ಯಾರ್ಥಿ ಸಂಖ್ಯೆ 980, ಅದರಲ್ಲಿ ವಿದ್ಯಾರ್ಥಿನಿಗಳ ಸಂಖ್ಯೆ 100, ವಿದ್ಯಾರ್ಥಿಗಳ ಸಂಖ್ಯೆ 980 ಇದ್ದು, ವಿದ್ಯಾರ್ಥಿನಿಗಳಿಗೆ ಅಡಹಳ್ಳಿ ಹಾಗೂ ಅಥಣಿ ವಸತಿ ನಿಲಯ ಇದ್ದು, ಇನ್ನುಳಿದ 13 ವಸತಿ ನಿಲಯ ವಿದ್ಯಾರ್ಥಿಗಳಿವೆ.
ಆನ್‌ಲೈನ್ ಮುಖಾಂತರ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು. ಇಗಾಗಲೇ ಇಲಾಖೆಯಿಂದ ಮಾಹಿತಿ ಆ ವಸತಿ ನಿಲಯದ ಕಾರ್ಯಲಯದಲ್ಲಿ ಮಾಹಿತಿ ಲಭ್ಯವಿದೆ. ವಸತಿ ನಿಲಯ ಪ್ರಾರಂಭವಾಗುವುದಕ್ಕಿಂತ ಮುಂಚಿತವಾಗಿ ವಸತಿ ನಿಲಯದ ಕಟ್ಟಡವನ್ನು ಪರೀಶೀಲನೆ ಮಾಡಿ ಏನಾದರೂ ತೊಂದರೆ ಇದ್ದರೆ ದುರಸ್ಥಿ ಮಾಡಲಾಗುವುದು ಎಂದು ಹೇಳಿದರು.
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ 