ಮುದ್ದೇಬಿಹಾಳ 02: ಪಟ್ಟಣದ ಪ್ರತಿಷಷ್ಠಿತ ದಿ, ಕರ್ನಾಟಕ ಕೋ ಆಪ್ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರ ಆಯ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನೂತನ ಸದಸ್ಯರಿಗೆ ಅಸ್ಕಿ ಪೌಂಡೇಷನ್ ಹಾಗೂ ಕಾಮರಾಜ ಬಿರಾದಾರ ಗೆಳೆಯರ ಬಳದಿಂದ ದಿ, 2 ಗುರುವಾರದಂದು ಸಂಜೆ 6.30 ಕ್ಕೆ ಬೆಂಗಳೂರು ಬೇಕರಿ ಫಂಕ್ಷನ ಸಭಾಭವನದಲ್ಲಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕಾರಣಯುವ ಮಿತ್ರರು, ಅಭಿಮಾನಿಗಳು, ವಿವಿಧ ಸಂಘಟನೆಗಳ ಮುಖಂಡರು, ಗಣ್ಯರು, ಸಾಹಿತಿಗಳು ಹೆಚ್ಚಿನ ಸಂಖ್ಯೆ ಬಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅಸ್ಕಿ ಪೌಂಡೇಷನ್ ಮುಖ್ಯಸ್ಥ ಹಾಗೂ ಕಾಂಗ್ರೇಸ್ ಮುಖಂಡ ಸಿ ಬಿ ಅಸ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.