ಕರೆಪ್ಪ ಬೆಳ್ಳಿ ಅವರಿಗೆ ಸನ್ಮಾನ

ಕರೆಪ್ಪ ಬೆಳ್ಳಿ ಅವರಿಗೆ ಸನ್ಮಾನ Honored for Karappa Belli

ಸಿಂದಗಿ 21 :  ಸಿಂದಗಿ ತಾಲೂಕು ದಂಡಾಧಿಕಾರಿಗಳಾದ ಕರೆಪ್ಪ ಬೆಳ್ಳಿ ಅವರು ಗ್ರೇಡ್‌-2 ಹುದ್ದೆಯಿಂದ ಗ್ರೇಡ್‌-1 ಹುದ್ದೆಗೆ ಪದೋನ್ನತಿ ಹೊಂದಿದ ಪ್ರಯುಕ್ತ ಸಿಂದಗಿ ತಾಲೂಕಾ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ಎಲ್ಲ ಪದಾಧಿಕಾರಿಗಳು ಮತ್ತು ನಿರ್ದೇಶಕರು ಉಪಸ್ಥಿತರಿದ್ದರು.