ಪದಾಧಿಕಾರಿಗಳಿಗೆ ಗೌರವ ಸ್ವಾಗತ ಹಾಗೂ ನಿಕಟಪೂರ್ವ ಸಮಿತಿಯ ಪದಾಧಿಕಾರಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ
Honorary reception for the office bearers and farewell program for the office bearers of the immedia
ಪದಾಧಿಕಾರಿಗಳಿಗೆ ಗೌರವ ಸ್ವಾಗತ ಹಾಗೂ ನಿಕಟಪೂರ್ವ ಸಮಿತಿಯ ಪದಾಧಿಕಾರಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ
ಹಾವೇರಿ 11 : ತಾಲ್ಲೂಕಿನ ಮಾಚಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್‌ಡಿಎಂಸಿಯ ಅಧ್ಯಕ್ಷರಾಗಿ ಮುತ್ತಪ್ಪ ದೊಡ್ಮನಿ ,ಉಪಾಧ್ಯಕ್ಷರಾಗಿ ನಾಗಪ್ಪ ಸೋಮಣ್ಣನವರ ಆಯ್ಕೆಯಾದರು .ಸದಸ್ಯರಾಗಿ ಮಂಜಪ್ಪ, ಷಣ್ಮುಖಪ್ಪ, ನಿಂಗನಗೌಡ, ಪುಟ್ಟಪ್ಪ, ಶ್ರೀಕಾಂತಗೌಡ, ಶರಣಪ್ಪ, ಕೇಶಪ್ಟ, ಮಂಜಪ್ಪ ವಿಜಯಾ, ಶೋಭಾ, ಪುಷ್ಪಾ,ರೇಖಾ, ಮಾಳವ್ವ, ನಾಗವ್ವ, ಶಾಂತಾ,ಜ್ಯೋತಿ,ರೇಖಾ,ನಾಗನಗೌಡ, ನಿಂಗಪ್ಪ ಆಯ್ಕೆಯಾದರು.
ನೂತನ ಎಸ್‌ಡಿಎಂಸಿ ಪದಾಧಿಕಾರಿಗಳಿಗೆ ಗೌರವ ಸ್ವಾಗತ ಹಾಗೂ ನಿಕಟಪೂರ್ವ ಸಮಿತಿಯ ಪದಾಧಿಕಾರಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಿ ಗೌರವಿಸಿ ಸನ್ಮಾನಿಸಲಾಯಿತು .ಮಾಚಾಪುರ ಗ್ರಾಮದ ಎನ್ ಜಿ ಹನುಮಗೌಡ್ರ ಹಾಗೂ ಕೇಶಪ್ಪ ತಿಮ್ಮೇನಹಳ್ಳಿ ನಿವೃತ್ತ ಶಿಕ್ಷಕರಿಗೆ ಸನ್ಮಾನದೊಂದಿಗೆ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬೂದಗಟ್ಟಿ ಗ್ರಾಪಂ ಅಧ್ಯಕ್ಷರಾದ ನಿಂಗಪ್ಪ ಶಾನಬೊಗರ,ಸದಸ್ಯರಾದ ಷಣ್ಮುಖಪ್ಪ ತಿಮ್ಮೇನಹಳ್ಳಿ. ಶಾಲೆಯ ಪ್ರಧಾನ ಗುರುಮಾತೆಯರಾದ ದಾಕ್ಷಾಯಿಣಿ ವಾಲ್ಮೀಕಿ, ನಿಕಟಪೂರ್ವ ಅಧ್ಯಕ್ಷರಾದಯಂಕನಗೌಡ ಕರೇಗೌಡ್ರ,ಶಿಕ್ಷಕರಾದ ಎಂ ಎ ಎಣ್ಣಿ,ಎನ್ ಬಿ ದೇವಿಹೊಸೂರ ಊರಿನ ಹಿರಿಯರು,ತಾಯಂದಿರು,ವಿದ್ಯಾರ್ಥಿಗಳು ಸೇರಿದಂತೆ ಅನೇಕರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 