ಲೋಕದರ್ಶನ
ವರದಿ
ವಿಜಯಪುರ:13 ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ಯ ಇಲಾಖೆಯ ಪ್ರಧಾನ ಕಾರ್ಯದಶರ್ಿಯಾಗಿ ಕಾರ್ಯಭಾರವನ್ನು ವಹಿಸಿಕೊಂಡ ಎಂ.ಎಲ್.ಅಥೀಕ
ರವರು ಪ್ರಥಮಬಾರಿಗೆ ವಿಜಯಪುರಕ್ಕೆ ಭೇಟಿನೀಡಿದ ಸಂದರ್ಭದಲ್ಲಿ, ಕನರ್ಾಟಕ ರಾಜ್ಯ ಸಕರ್ಾರ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಶ್ರೀಯುತರನ್ನು
ಸ್ವಾಗತಿಸಿ ಗೌರವಸಮರ್ಪಣೆ ಮಾಡಿದರು.
ಎಂ.ಎಲ್. ಅಥೀಕ
ರವರು ಹಿಂದಿನ ಸಕರ್ಾರದ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಪಿ.ಎಸ್.ಆಗಿ
ದ್ದರೂ ಈ ಸಕರ್ಾರದಲ್ಲಿ, ಶ್ರೀಯುತರು
ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ಯ ಇಲಾಖೆಯ ಪ್ರಧಾನ ಕಾರ್ಯದಶರ್ಿಯಾಗಿ ಕಾರ್ಯಭಾರವನ್ನು ವಹಿಸಿಕೊಂಡ ಪ್ರಥಮ ಬಾರಿಗೆ ಜಿಲ್ಲಾಮಟ್ಟ ಹಾಗೂ ತಾಲೂಕಾ ಮಟ್ಟದ
ಅಧಿಕಾರಿಗಳ ಸಭೆ ನಡೆಸುವ ಪ್ರಯುಕ್ತ
ವಿಜಯಪುರಕ್ಕೆ ಆಗಮಿಸಿದ್ದರು. ಶ್ರೀಯುತರನ್ನು ಕನರ್ಾಟಕ ರಾಜ್ಯ ಸಕರ್ಾರ ಮುಸ್ಲಿಂ ನೌಕರರ ಕ್ಷೆಮಾಭಿವೃದ್ಧಿ ಸಂಘದ, ಸಂಸ್ಥಾಪನಾ ರಾಜ್ಯಧ್ಯೆಕ್ಷರಾದ ಮೊಹಮ್ದ ಸಲೀಂ.ಹಂಚಿನಮನಿ ಮತ್ತು
ರಾಜ್ಯಧ್ಯೆಕ್ಷರಾದ ಕೆ.ಅಬ್ದುಲ್ ರಹೀಮ
ಕಾರ್ಯನಿವರ್ಾಹಕ ಅಭಿಯಂತರರವರ ಮಾರ್ಗದರ್ಶನ ದಂತೆ, ಸದರಿ ಸಂಘದ ವಿಜಯಪುರ
ಜಿಲ್ಲಾ ಅಧ್ಯೆಕ್ಷರಾದ ಐ.ಎಂ.ಧಖನಿ
ನಿವೃತ್ತ ಸಹಾ ಯಕ ಕಾನಿವರ್ಾಹಕ
ಅಭಿಯಂತರರು, ಉಪಾಧ್ಯೆಕ್ಷರಾದ ಸಾಧಿಕ ಶೇಖ, ಕಾರ್ಯದಶರ್ಿ ಅಲ್ಹಝ
ಚಟ್ಟರಕಿ ಮತ್ತು ಸದಸ್ಯರಾದ ಮುಝಮಿಲ್ ಇನಾಮದಾರ ಹಾಗೂ ಜಿಲ್ಲಾ ಸಮಿತಿಯ
ಎಲ್ಲಾ ಪದಾಧಿ ಕಾರಿಗಳು ಸೆರಿ ಶ್ರೀಯುತರನ್ನು ಸ್ವಾಗತಿಸಿ
ಗೌರವಿಸುವದರೊಂದಿಗೆ, ಸಂಘದ ಅಭಿವೃದ್ಧಿ ನಿಟ್ಟಿನಲ್ಲಿ
ಸಹಕರಿಸಲು ಮನವಿ ಮಾಡಿಕೊಂಡರು.