ಮನೆಗಳು ಕುಸಿದು ಬಿದ್ದರೂ ಬಿ ಪ್ರಮಾಣ ಪತ್ರ: ಸಂತ್ರಸ್ತರ ಆಕ್ರೋಶ

ಮಾಂಜರಿ 01 :   ಕೃಷ್ಣಾ ನದಿ ಪ್ರವಾಹದಲ್ಲಿ ಕೋಚ್ಚಿ ಕೊಂಡು ಹೋಗಿರುವ ನೆರೆ ಸಂತ್ರಸéರಿಗೆ ಅತೀ ಶಿಘ್ರದಲ್ಲಿ ಸೂಕ್ತವಾದ ತಾತಕಾಲಿಕ ಸೆಂಡ್ ಹಾಗೂ ಮನೆಗಳು ನಿರ್ಮಾಣಕ್ಕೆ ಅನುದಾನವನ್ನು ನೀಡುವುದ್ದಾಗಿ ಹೇಳಿದರು ಸಹ ಪ್ರವಾಹದ ಪ್ರದೇಶದಲ್ಲಿ ಸಂಪೂರ್ಣವಾಗಿ ಮನೆಗಳು ನೆಲ ಸಮವಾಗಿರುವ ಮನೆಗಳಿಗೆ "ಎ" ವಿಭಾಗದಲ್ಲಿ ಸೇರಿಸಬೇಕಾದ ಅಧಿಕಾರಿಗಳು ಕಾಟಾಚಾರದ ಮನೆಗಳ ಸಮಿಕ್ಷೆ ಮಾಡಿ ಸರಕಾರಕ್ಕೆ ನೀಡಿರುವುದರಿಂದ ಸಂತ್ರಸ್ತರು ಆಕ್ರೋಶವನ್ನು ವ್ಯಕ್ತಪಡೆಸಿದ್ದಾರೆ.

ಚಿಕ್ಕೋಡಿ ತಾಲುಕಿನ ನದಿತಿರದ ಗ್ರಾಮಗಳಲ್ಲಿ ಕೃಷ್ಣಾ ನದಿಯ ಪ್ರವಾಹದಿಂದಾಗಿ ನೂರಾರು ಮನೆಗಳೂ ನೆಲಸಮವಾಗಿ ಹೋಗಿವೆ ಅದರ ಸೂಕ್ತವಾದ ವರದಿಯನ್ನು ನೀರಾವರಿ ಇಲಾಖೆಯ ಸಹಾಯಕ ಅಭಿಯತರ ಅಧಿಕಾರಿಗಳಿಗೆ ಜಿಲ್ಲಾ ಮತ್ತು ತಾಲೂಕಾ ಆಡಳಿತವು ವಹಿಸಿತ್ತು ಆದರೆ ಈ ಅಧಿಕಾರಿಗಳು ವಾರ್ಡನಲ್ಲಿ ಮನೆ ಕಳೆದುಕೊಂಡು ಹೋಗಿದೆ ಸಂತ್ರಸ್ತ ಫಲಾನುಭವಿಗಳ ಹೆಸರು ಸೂಕ್ತವಾಗಿ ಎ.ಬಿ. ಸಿ ವಿಭಾಗದಲ್ಲಿ ಸೇರಿಸದೆ ಸರಕಾರಕ್ಕೆ ಅಪೂರ್ಣವಾದ ಮಾಹಿತಿ ವದಗಿಹಿಸಿದ್ದಾರೆ.

ಮನೆಗಳ ಸಮೀಕ್ಷೇ ಮಾಡುವ ಅಧಿಕಾರಿಗಳು ಗ್ರಾಮದ ಪ್ರಭಾವಿ ರಾಜಕೀಯ ವ್ಯಕ್ತಿಗಳ ತಾಳಕ್ಕೆ ತಕ್ಕತೆ ಅಧಿಕಾರಿಗಳು ಕುನಿಯುತ್ತಿದ್ದಾರೆ. ಹೀಗಾಗಿ ಸಂತ್ರಸ್ತರ ಮನೆ ನೆಲಸಮವಾಗಿದರ ಮುಂದೆ ಫೋಟೋ ತಗೆಸಿಕೊಂಡು ಅಧಿಕಾರಿಗಳೀಗೆ ನೀಡುತ್ತಿದ್ದಾರೆ ನಿಜವಾದ ನೆರೆ ಸಂತ್ರಸ್ತರು ನಾವುಗಳು ಎಲ್ಲಿಗೆ ಹೋಗಬೇಕೆನ್ನುವುದು ಸಂತ್ರಸéರಿಗೆ ತಾರಿ ಕಾಣದತ್ತಾಗಿದೆ. 

  ಪ್ರವಾಹದಲ್ಲಿ ನೆರೆ ಸಂತ್ರಸéರಿಗೆ ಅಧಿಕಾರಿಗಳು ಅನ್ಯಾಯ ಮಾಡಿತ್ತಿದ್ದಾರೆ. ವಿವಿಧ ಗ್ರಾಮದಲ್ಲಿ ವಾಸವಾಗಿರುವ ಮನೆಗಳು ಸಂಪೂರ್ಣವಾಗಿ ನೀರಿನ ನೀರಿನಲ್ಲಿ ಮುಳಗಿ ಹೋಗಿ ನೆಲ ಸಮವಾಗಿ ಹೋಗಿದೆ. ಈ ಮನೆಗಳು ಸರಕಾರದ ನೆಮಾನುಸಾರ ಪ್ರತಿಶತಕ 75 ರಿಂದ 100 ರಲ್ಲಿ ಹಾಕಿ ಎ ಶ್ರೇಣಿಯಲ್ಲಿ ಇರಬೇಕಿತ್ತು ಆದರೆ ಅಧಿಕಾರಿಗಳು ಬಿ ಶ್ರೇಣಿ ಸೇರಿಸಿ ಸಂತ್ರಸéರ ಬದುಕಿನೊಂದಿಗೆ ಚಲ್ಲಾಟ ವಾಡುತ್ತಿದ್ದಾರೆ ತಾಲೂಕಾ ಮತ್ತು ಜಿಲ್ಲಾ ಆಡಳಿತ ನೆರೆ ಸಂತ್ರಸ್ತರಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಗಮನಕ್ಕೆ ತದರು ಸಹ ಇನ್ನೂವರೆಗೆ ಯಾವುದೇ ಕ್ರಮ ತಗೆದುಕೊಂಡಿಲ್ಲ. ಅದರಲ್ಲಿ ಅತಾ ತುರಿಯಲ್ಲಿ ಒಚಿದು ಮನೆ ಬಿಟ್ಟು ಒಂದು ಮನೆಗೆ ಜಿಪಿಎಸ್ ಮಾಡುತ್ತಿದ್ದಾರೆ. ಹೀಗಾಗಿ ನೆರೆ ಸಂತ್ರಸ್ತರಿಗೆ  ಸೂಕ್ತವಾದ ಸೂರಿಗಾಗಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುವುದ್ದಾಗಿ ಮಾಂಜರಿ ಗ್ರಾಮದ ಹಲವಾರು ನೆರೆ ಸಂತ್ರಸ್ತರು ಆರೋಪಿಸಿದ್ದಾರೆ.

ನೀರಾವರಿ ಇಲಾಖೆ ಅಧಿಕಾರಿಗಳು:  ನಮ ಕೆಲಸ ನಾವುಗಳು ಪ್ರಮಾಣಿಕವಾಗಿ ಮಾಡುತ್ತಿದ್ದೆವೆ. ಅದರಲ್ಲಿ ಇನ್ನೂ ಯಾವ ಯಾವ ಸಚಿತ್ರಸ್ತ ಫಲಾನುಭವಿಗಳಿ ಬಿಟ್ಟು ಹೋದ ಹೆಸರುಗಳು ನಾವುಗಳು ನೋಡುತ್ತಿದ್ದೆವೆ ತಾಲೂಕಿನ ತಹಶೀಲ್ದಾರ ಹಾಗೂ ನೆರೆ ಸಂತ್ರಸ್ತ ನೂಡಲ ಅಧಿಕಾರಿ, ಪಂಚಾಯತಿಯ ಅಭಿವೃಧ್ದಿ ಅಧಿಕಾರಿಗಳು ಮಾಹಿತಿಯನ್ನು ಒದಗಿಸಲ್ಲಾಗಿದೆ. ಎಂದು ಹಾರೈಕೆದ ಉತ್ತರ ನೀಡುತ್ತಿರುವ ನೀರಾವರಿ ಇಲಾಖೆ ಸಹಾಯಕ ಅಭಿಯಂತರ ಬಸವರಾಜ ಸಿನಾಪ್ಪಗೋಳ ಹೇಳುತ್ತಿದ್ದಾರೆ.

  ಒಂದು ಕಡೆ ನೀರಿನಲ್ಲಿ ತಮ್ಮ ಬದುಕು ಕೊಚ್ಚಿಕೊಂಡು ಹೋಗಿದೆ ಅದರಲ್ಲಿ ಈ ಅಧಿಕಾರಿಗಳು ಸಂತ್ರಸéರಿಗೆ ಪ್ರತಿದಿನ ಜೀವನ ಹಿಡುತ್ತಿದ್ದಾರೆ ಇವರುಗಳ ನಡುವೆ ಸಚಿತ್ರಸéರರಿಗೆ ಈ ಜೀವನ ಸಾಕು ಸಾಕಾಗಿ ಹೋಗಿದೆ.ಜನ ಪ್ರತಿನಿಧಿಗಳಾದ ಸಚಿವರಾದ ಕೆ ಎಸ ಈಶ್ವರಾಪ್ಪಾ, ಶಶಿಕಲಾ ಜೋಲೆ ಹಾಗೂ ಸ್ಥಳಿಯ ಶಾಸಕರು, ವಿ ಪ ಸದಸ್ಯರು, ಅವರುಗಳು ಗಂಜಿ ಕೇಂದ್ರಕ್ಕೆ ಬಂದು ಸಂತ್ರಸ್ತರ ನೆರುವಿನೊಂದಿಗೆ ಹೊಸ ಬದುಕು ಕಟ್ಟಿಕೊಂಡುವುದ್ದಾಗಿ ಎಲ್ಲ ರಾಜಕೀಯ ಬಣ್ಣದ ಮಾತುಗಳು ಹೇಳಿ ಹೋದವರು ಸಂತ್ರಸ್ತರ ಕಡೆಗೆ ತಿರುಗಿ ಇನ್ನೂವರೆಗೆ ನೋಡಿಲ. ಸಂತ್ರಸ್ತರು ಎಲ್ಲಿ ಹೋಗಿ ಜೀವನ ನಡೆಸುತ್ತಿದ್ದಾರೆ ಹೇಗೆ ಇದ್ದಾರೆ ಯಾರು ಮರಳಿ ಬಾರದೆವಿರುವುದ್ದು ವಿಶಾದದ್ದ ಸಂಗತಿಯಾಗಿದೆ.ಸಂತ್ರಸ್ತರ ಬದುಕೆ ಇಷ್ಟೇ ಅನ್ನುವ ಮಾತಾಗಿದ್ದೆ.