ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ

ಲೋಕದರ್ಶನವರದಿ

ಶಿಗ್ಗಾವಿ21: ಪಟ್ಟಣದ ಮೃತ್ಯುಂಜಯ ನಸರ್ಿಂಗ್ ಹೋಮ್ನಲ್ಲಿ ಪುರಸಭೆ ಕಾಯರ್ಾಲಯ ಶಿಗ್ಗಾವಿ ವತಿಯಿಂದ 24*10ನ ಎಸ್ಸಿ-ಎಸ್ಟಿ ಯೋಜನೆ ಅಡಿಯಲ್ಲಿ ಪೌರಕಾಮರ್ಿಕರಿಗೆ ಆರೋಗ್ಯ ತಪಾಸಣೆಯನ್ನು ಶುಕ್ರವಾರ ಕೈಗೊಳ್ಳಲಾಯಿತು. 

ಪುರಸಭೆಯ ಪೌರಕಾಮರ್ಿಕ ಸಮುದಾಯ ಸಂಘಟಕರಾದ ಶೈಲಜಾ ಪಾಟೀಲ ಮಾತನಾಡಿ ಪೌರಕಾಮರ್ಿಕರು ಸ್ವಚ್ಚ ಮತ್ತು ಆರೋಗ್ಯವಾಗಿದ್ದರೆ ಮಾತ್ರ ಪಟ್ಟಣ ಸ್ವಚ್ಚವಾಗಿಡಲು ಸಾದ್ಯವಿದೆ ಆದ್ದರಿಂದ ಅವರಿಗಾಗಿ ಮೀಸಲಿಟ್ಟ ಪುರಸಭೆಯ ಆರೋಗ್ಯ ಯೋಜನೆಯಲ್ಲಿ ಅವರನ್ನೂ ಸಹಿತ ಚಿಕಿತ್ಸೆಗೆ ಒಳಪಡಿಸಲಾಗಿದೆ, ಇದು ಪ್ರತಿಯೊಬ್ಬ ಪೌರಕಾಮರ್ಿಕ ಆರೋಗ್ಯದ ದೃಷ್ಟಿಯಿಂದ ಇದನ್ನು ಮಾಡಲಾಗಿದೆ ಎಂದ ಅವರು ಸುಮಾರು 33 ಕ್ಕೂ ಹೆಚ್ಚು ಪೌರಕಾಮರ್ಿಕರು ಚಿಕಿತ್ಸೆಗೆ ಒಳಗಾದರು ಎಂದರು.

ಈ ಸಂದರ್ಭದಲ್ಲಿ ಮೃತ್ಯುಂಜಯ ನಸರ್ಿಂಗ್ ಹೋಮ್ನ ವೈದ್ಯೆ ಡಾ. ರಾಣಿ ಎಂ ತಿಲರ್ಾಪೂರ, ಡಾ. ವಿವೇಕ್ ಜೈನಕೇರಿ ಪುರಸಭೆ ಸಿಬ್ಬಂದಿಗಳಾದ ವಿ ಎಸ ಪಾಟೀಲ, ಎಸ್ ಎಸ್ ಪಾಟೀಲ, ಮಾಲತೇಶ ತಿಗಳಣ್ಣವರ, ಶೃತಿ ವಾಲೀಕಾರ, ಎಫ್ ವಾಯ್ ಕಳಸಗೇರಿ ಮತ್ತು ಪೌರಕಾಮರ್ಿಕರಾದ ವೆಂಕಟೇಶ ಬಳ್ಳಾರಿ, ಶಾಂತಪ್ಪ ದೊಡ್ಡಮನಿ, ಲಷ್ಮವ್ವ ಹರಿಜನ, ಯಲ್ಲಪ್ಪ ಆಡೂರ, ಪರಶುರಾಮ ಗದಗ ಸೇರಿದಂತೆ ಉಳಿದ ಪೌರಕಾಮರ್ಿಕರು ಇದ್ದರು.


ಅತ್ಯಂತ ಜಾಗೃತೆಯಿಂದ ಕೆಲಸ ನಿರ್ವಹಿಸಿ: ಅರುಣಕುಮಾರ