ಹಿಂಬರಿಕೆ ಟ್ರ್ಯಕ್ಟರ್ ಚಲಾಯಿಸಿಕೊಂಡು ಹೋಗಿ ಬಸವಣ್ಣ ದೇವರಿಗೆ ಭಕ್ತಿ ಸಮರ್ಿಸಿದ - ನಂದೀಶ ಚಕ್ರಸಾಲಿ
He drove a tractor and paid homage to Lord Basavanna - Nandish Chakrasali
ಲಕ್ಷ್ಮೇಶ್ವರ 03 : " ಪಟ್ಟಣದ 10ನೇ ವಾರ್ಡಿನ ನಿವಾಸಿ ನಂದಿಶ್ ಚಕ್ರಸಾಲಿ ಅವರು ತಮ್ಮ ಮನೆಯ ದೇವರಾದ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರೇಬೂದಿಹಾಳ ಬಸವಣ್ಣನ ಜಾತ್ರೆ ಹಿನ್ನೆಲೆ ತಮ್ಮ ಬಹುದಿನದ ತಮ್ಮ ಭಕ್ತಿಯ ಸಮರೆ್ಣಯ ಆಸೆ ಹಿಂಬರಿಕೆ ಟ್ಯಾಕ್ಟರ್ ಚಲಾಯಿಸಿಕೊಂಡು ಹೋಗುವುದುನ್ನು ಪೂರೈಸಿದ್ದಾರೆ ಬುದುವಾರ ಸಂಜೆ 6:45ಕ್ಕೆ ಲಕ್ಷ್ಮೇಶ್ವರ ಪಟ್ಟಣದ ಪಂಪ ಸರ್ಕಲ್ ನಿಂದ ಟ್ಯಾಕ್ಟರ್ ಟೇಲರ್ ಸಮೇತವಾಗಿ ಹಿಂಬರಿಕೆಯಿಂದ ಚಲಾಯಿಸಿಕೊಂಡು ರಾತ್ರಿ 9: ಗಂಟೆಗೆ ಯರೇಬೂದಿಹಾಳ ಬಸವಣ್ಣನ ದೇವಸ್ಥಾನದವನ್ನು ತಲುಪಿ ತಮ್ಮ ಬಹುದಿನದ ಭಕ್ತಿಯನ್ನು ಸಮರ್ಥಿಸಿ ಬಸವಣ್ಣನ ದೇವರಿಗೆ ಪೂಜೆ ಸಲ್ಲಿಸಿದರು ಇವರ ಈ ಭಕ್ತಿ ಸೇವೆ ನೋಡಿ ಯರೇಬೂದಿಹಾಳ ಗ್ರಾಮಸ್ಥರು ಮತ್ತು ಲಕ್ಷ್ಮೇಶ್ವರ ಪಟ್ಟಣದ ಜನರು ಮೆಚ್ಚಿಗೆ ವ್ಯಕ್ತ ಪಡಿಸಿದ್ದಾರೆಇಂದು ಯರೇಬೂದಿಹಾಳ ಗ್ರಾಮದ ಬಸವಣ್ಣದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಸಂಜೆ ಮಹಾರಥೋತ್ಸವ ಜರಗುವದು
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 