ರಾಯಬಾಗ 12: ಪಟ್ಟಣದ ಜೈಹನುಮಾನ ಮಂದಿರದಲ್ಲಿ ಹನುಮ ಜಯಂತಿ ನಿಮಿತ್ಯ ತೊಟ್ಟಿಲೋತ್ಸವ, ನಾಮಾಭಿಷೇಕ, ಪೂಜೆ ಕಾರ್ಯಕ್ರಮ ಜರುಗಿತು.
ಲಕ್ಷ್ಮೀ ದೇಸಾಯಿ, ದೇವಿಕಾ ದೇಸಾಯಿ, ದಿವ್ಯಾ ಶೆಟ್ಟಿ, ಉಜ್ವಲಾ ಪಾಟೀಲ, ಅನೀತಾ ಮೊದಿ, ಮಧು ಬಸಗೊಂಡೆ, ಮಂಗಲ ದಾನೊಳೆ, ರಾಧಿಕಾ ಪಾಟೀಲ, ರೊಹಿನಿ ಕಲ್ಲೋಳಿ, ಮಾನಸಿ ಕುಲಕರ್ಣಿ, ಬಸಮ್ಮಾ ಅಂಗಡಿ, ದೀಪಾ ಅಂಗಡಿ, ಸರೊಜಾ ಹೊಸಮನಿ, ಪ್ರೆಮಾ ದಾನೋಳೆ, ಪೂಜಾ ಮುಠಾ, ಸುವರ್ನಾ ಮೆತ್ರಿ ಮುಂತಾದವರು ಇದ್ದರು.