ಗದಗ 13: ರಾಜ್ಯ ಮಟ್ಟದ ವಿಶೇಷ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಪರಂಪರಾ ವಸ್ತ್ರ ಉತ್ಸವವು ಗದುಗಿನ ತೋಂಟದಾರ್ಯ ಮಠದ ಆವರಣದಲ್ಲಿ ಫೆ. 26ರವರೆಗೆ ಜರುಗಲಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ವಿವಿಧ ನೇಕಾರ ಸಂಘಗಳು, ಸಂಸ್ಥೆಗಳು, ಕೈಮಗ್ಗ ಅಭಿವೃದ್ಧಿ ನಿಗಮ, ಕಾವೇರಿ ಹ್ಯಾಂಡಲೂಮ್ಸ್, ಖಾದಿ ಮತ್ತು ಗ್ರಾಮೋದ್ಯೋಗ ಸಂಸ್ಥೆಗಳು ಈ ಮೇಳದಲ್ಲಿ ಭಾಗವಹಿಸಿವೆ. ಗದಗ ಜಿಲ್ಲೆಯ ಗಜೇಂದ್ರಗಡದ ಬನಶಂಕರಿ ನೇಕಾರರ ಸಹಕಾರಿ ಉತ್ಪಾದಕ ಸಂಘ, ಮಲ್ಲಾಪೂರದ ರೋಣ ತಾಲೂಕ ಕುರಿ ಸಂಗೋಪನಾ ಹಾಗೂ ಉಣ್ಣೆ ಬೆಳವಣಿಗೆಯ ಸಹಕಾರಿ ಉತ್ಪಾದಕ ಸಂಘ ಹಾಗೂ ಉಷಾ ರೆಡಿಮೇಡ್ ಗಾಮರ್ೆಂಟ್ಸ್, ಡಾವಣಗೇರಿ ಜಿಲ್ಲೆಯ ಹರಿಹರ ತಾಲೂಕಿನ ಗುತ್ತೂರು ಮಾರ್ಕಂಡೇಯ ಹತ್ತಿ ಕೈಮಗ್ಗ ನೇಕಾರರ ಸಹಕಾರ ಸಂಘ, ರೇಣುಕಾ ಕೈಮಗ್ಗ ವಿವಿದೋದ್ದೇಶ ಮತ್ತು ಅಭಿವೃದ್ಧಿ ಸಹಕಾರ ಸಂಘ, ಬಾಗಲಕೋಟ ಜಿಲ್ಲೆಯ ಮಹಾಲಿಂಗಪೂರ ಶಂಕರ ಕೈಮಗ್ಗ ನೇಕಾರರ ಸಹಕಾರಿ ಸಂಘ, ಅನ್ನಪೂರ್ಣ ರೇಷ್ಮೆ ಕೈಮಗ್ಗ ಉತ್ಪಾದಕರ ಸಹಕಾರಿ ಸಂಘ, ಬನಹಟ್ಟಿ ರಾಮಪೂರ ದಿ ವ್ಹೀವರ್ಸ್ ಕೋಆಪ್ ಸೊಸೈಟಿ, ಬಳ್ಳಾರಿ ಜಿಲ್ಲೆಯ ಖಾಜಾ ಬಂದೇ ನವಾಜ್ ಕೈಮಗ್ಗ ನೇಕಾರರ ಸಂಘ, ಮಾಚಿಹಳ್ಳಿ ತಾಂಡಾದ ಸೇವಲಾಲ್ ಗಾಮರ್ೆಂಟ್ಸ್ (ಎಸ್.ಸಿ), ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ರೇಷ್ಮೆ ಕೈಮಗ್ಗ ನೇಕಾರರ ಉತ್ಪಾದನೆ ಮತ್ತು ಮಾರಾಟ ಸಹಕಾರ ಸಂಘ, ಕೊಪ್ಪಳ ಜಿಲ್ಲೆಯ ದಿ ಕಿನ್ನಾಳ ನೇಕಾರರ ಸಹಕಾರಿ ಉತ್ಪಾದನೆ ಮತ್ತು ಮಾರಾಟ ಸಂಘ, ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಪ್ರಿಯದಶರ್ಿನಿ ಹ್ಯಾಂಡಲೂಮ್ಸ್ ಕನರ್ಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ವೆಸ್ಟ ಬೆಂಗಾಲ್ದ ಅಂಕಿತಾ ಹ್ಯಾಂಡಲೂಮ್ಸ್ ಸಾರಿ ದಲಪರಲಾನೆ ಶಾಂತಿಪುರ, ನಾದಿಯಾ ವೆಸ್ಟ್ ಬೆಂಗಾಲ್, ಬೆಂಗಳೂರು ಜಿಲ್ಲೆಯ ಯಲಹಂಕ ಮಲ್ಲಿಕಾಜರ್ುನ ಸ್ವಾಮಿ ಹತ್ತಿ ಮತ್ತು ರೇಷ್ಮೆ ಕೈಮಗ್ಗದ ನೇಕಾರರ ಉತ್ಪಾದನೆ ಮತ್ತು ಮಾರಾಟ ಸಹಕಾರ ಸಂಘ, ಅರುಣಾದ್ರಿ ಕೈಮಗ್ಗ ನೇಕಾರರ ಉತ್ಪಾದನೆ ಮತ್ತು ಮಾರಾಟ ಸಹಕಾರ ಸಂಘ, ಶಿವಮೊಗ್ಗ ಜಿಲ್ಲೆಯ ಸ್ವದೇಶಿ ಕೈಮಗ್ಗ ನೇಕಾರ ಜವಳಿ ಉತ್ಪತ್ತಿ ಮತ್ತು ಮಾರಾಟ ಸಹಕಾರ ಸಂಘ, ತುಮಕೂರು ಜಿಲ್ಲೆಯ ರೇಷ್ಮೆ ಕೈಮಗ್ಗ ನೇಕಾರರ ಸಹಕಾರ ಸಂಘ ಕಲ್ಲೂರು, ಶ್ರೀ ವಿನಾಯಕ ಕೈಮಗ್ಗ ನೇಕಾರರ ಉತ್ಪಾದನಾ ಮತ್ತು ಮರಾಟ ಸಹಕಾರ ಸಂಘ, ರಾಮನಗರ ಜಿಲ್ಲೆಯ ವಿನಾಯಕ ಕೈಮಗ್ಗ ನೇಕಾರರ ಉತ್ಪಾದನಾ ಮತ್ತು ಮರಾಟ ಸಹಕಾರ ಸಂಘ ಶಾಂತಿಗ್ರಾಮ, ಚಿಕ್ಕ ಬಳ್ಳಾಪೂರ ಜಿಲ್ಲೆಯ ಬೈಯಪ್ಪನಹಳ್ಳಿ ಕೈಮಗ್ಗ ನೇಕಾರರ ಉತ್ಪಾದನೆ ಮತ್ತು ಮಾರಾಟ ಸಹಕಾರ ಸಂಘ, ಬೈಯಪ್ಪನಹಳ್ಳಿ ರೇಷ್ಮೆ ಕೈಮಗ್ಗ ಮಹಿಳಾ ನೇಕಾರರ ಉತ್ಪಾದಣೆ ಮತ್ತು ಮಾರಾಟ ಸಂಘಗಳು ರಾಜ್ಯ ಮಟ್ಟದ ವಿಶೇಷ ಕೈಮಗ್ಗ ಮೇಳದಲ್ಲಿ ಭಾಗವಹಿಸಿವೆ. ಈ ಮೇಳದಲ್ಲಿ ವಿವಿಧ ಬಗೆಯ ಕೈಮಗ್ಗದ ಸೀರೆ, ಪಂಚೆ, ಟಾವೆಲ್, ಬೆಡ್ಶೀಟ್, ರೇಷ್ಮೆ ಸೀರೆಗಳು, ಬಟ್ಟೆಗಳು, ಉಣ್ಣಿ ಕಂಬಳಿ, ಶಾಲು ಮತ್ತು ಹತ್ತಿ ನೂಲಿನಿಂದ ತಯಾರಿಸಿದ ಕೈಮಗ್ಗ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಇದ್ದು ಸಾರ್ವಜನಿಕರು ಬೇರೆ ಬೇರೆ ಜಿಲ್ಲೆಗಳಲ್ಲಿನ ಆದರೆ ತಮ್ಮ ಆಸಕ್ತಿಯ ವಸ್ತುಗಳನ್ನು ಖರೀದಿಸಬಹುದಾಗಿದೆ ಎಂದು ಕೈಮಗ್ಗ ಜವಳಿ ಇಲಾಖೆ ಉಪನಿದರ್ೇಶಕರು ತಿಳಿಸಿದ್ದಾರೆ.