ಲೋಕದರ್ಶನವರದಿ
ಹಗರಿಬೊಮ್ಮನಹಳ್ಳಿ 03: ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ಹಾಗೂ ಬ್ರೆಡ್ ವಿತರಿಸುವ ಮೂಲಕ ಜಯಕನರ್ಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈರವರ ಹುಟ್ಟು ಹಬ್ಬವನ್ನು ತಾಲೂಕು ಘಟಕದಿಂದ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಜಯ ಕನರ್ಾಟಕ ಸಂಘಟನೆ ತಾಲೂಕು ಘಟಕದ ಪದಾಧಿಕಾರಿಗಳಾದ ಹೆಚ್.ವಾಜೀದ್, ನೀಲಪ್ಪ ದೇವರ ಮನಿ, ಯಮುನಾನಾಯ್ಕ್, ಉದಯಕುಮಾರ,ಹೆಚ್.ಪ್ರಭಾಕರ, ಅಲ್ತಾಫ್,ಜಿ.ರಾಜಪ್ಪ,ಬೋವಿ ವೀರೇಶ್, ಕುಬೇರನಾಯ್ಕ್ ಹಾಗೂ ತಾಲೂಕು ವೈಧ್ಯಾಧಿಕಾರಿಗಳಾದ ಶಂಕರ್ ನಾಯ್ಕ್ ಭಾಗವಹಿಸಿದ್ದರು.