ನವದೆಹಲಿ,
ಏ 19,ಸಂಯುಕ್ತ ಅರಬ್ ಒಕ್ಕೂಟ ಯು ಎ ಇ ಗೆ ಭಾರತ ಕಳುಹಿಸಿದ ಮೊದಲ
ಹೈಡ್ರಾಕ್ಸಿ ಕ್ಲೋರೋಕ್ವಿನ್ ಎಚ್ ಸಿ ಕ್ಯು ಔಷಧ ತಲುಪಿದೆ.ಕೊರೊನಾ ಸೋಂಕಿತರ
ಚಿಕಿತ್ಸೆಗೆ ಎಚ್ ಸಿ ಕ್ಯು ಔಷಧ ಎಂದು ಸಾಬೀತಾಗಿಲ್ಲವಾದರೂ ಸದ್ಯ ಈ ಔಷಧ
ಬಳಸಲಾಗುತ್ತಿದೆ. ಮೊದಲ ಹಂತದಲ್ಲಿ 55 ಲಕ್ಷ ಮಾತ್ರೆಗಳನ್ನು ಯುಎಇಗೆ ಕಳುಹಿಸಲಾಗಿದೆ.
ಭಾರತದ ನೆರವಿಗೆ ಅಲ್ಲಿನ ಸರ್ಕಾರ ಕೃತಜ್ಞತೆ ಸಲ್ಲಿಸಿದೆ.