ಲೋಕದರ್ಶನ ವರದಿ
ಹಾರೂಗೇರಿ,21: ಕಳೆದ 14 ತಿಂಗಳನಿಂದ ಪೌರಮರ್ಾಮಿಕರ ವೇತನ ನೀಡದ ಹಿನ್ನಲೆಯನ್ನು ಎಂಟನೇಯ ದಿನದ ಅನಿಧರ್ಿಷ್ಟ ಧರಣಿಯಲ್ಲಿ ನಡೆಸುತ್ತಿರವ ಸ್ಥಳಕ್ಕೆ ಕುಡಚಿ ಶಾಸಕ ಪಿ. ರಾಜೀವ್ ಭೇಟಿ ನೀಡಿ ಧರಣಿ ಕೈ ಬಿಡುವಂತೆ ಪೌರಕಾಮರ್ಿಕರಿಗೆ ಮನವಿ ಮಾಡಿಕೊಂಡರು ಸಹ ಪೌರಕಾಮರ್ಿಕರು ವೇತನ ಆಗುವವರೆಗೆ ಅನಿಧರ್ಿಷ್ಟ ಧರಣಿ ಮುಂದುವೆಸುವುದ್ದಾಗಿ ಶಾಸಕರಿಗೆ ಪೌರಕಾಮರ್ಿಕರು ಹೇಳಿದ ಬಳಿಕ ಪಿ. ರಾಜೀವ್ ಅವರು ಕೂಡ ಧರಣಿಗೆ ಬೆಂಬಲ ವ್ಯಕ್ತಪಡಿಸಿ ಪೌರಕಾಮರ್ಿಕರಿಂದ ಮನವಿಯನ್ನು ಪಡೆದುಕೊಂಡು ಮಾತನಾಡಿದ್ದರು.
ನಾಳೆ ಜನೇವರಿ 3 ರಂದು ಬೆಂಗಳೂರಿನಲ್ಲಿ ಪೌರಾಡಳಿತ ನಿದರ್ೇಶಕರೊಂದಿಗೆ ಮಾತನಾಡಿ ಪೌರಕಾಮರ್ಿಕರ ವೇತನ ತಾರತಮ್ಯ ಬಗ್ಗೆ ಚಚರ್ೆ ಮಾಡೋಣ ಅವರುಗಳು ನಮ್ಮ ಈ ಮನವಿಗೆ ಸ್ವಂದಿಸದಿದ್ದರೆ ವಿಧಾನಸೌಧ ಬಳಿ ಇರುವ ಮಹಾತ್ಮಾ ಗಾಂಧೀಜಿ ಪ್ರತಿಮೇ ಮುಂದೆ ವೇತನ ನೀಡುವವರೆಗೆ ಪ್ರತಿಭಟನೆ ನಡೆಸುವುದ್ದಾಗಿ ಪೌರಕಾಮರ್ಿಕರಿಗೆ ಮತ್ತು ನೀರು ಸರಭರಾಜು ಮಾಡುವವರಿಗೆ ಭರವಸೆ ನೀಡಿ, ದೋಸ್ತಿ ಸರಕಾರಕ್ಕೆ ಶಾಸಕ ಪಿ. ರಾಜೀವ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಸಂತೋಷ ಸಿಂಗಾಡಿ, ಚಿಕೋಡಿ ಲೋಕಸಭಾ ವಕ್ತರರಾದ ರಾಜು ಐಥವಾಡಿ, ಮಾರುತಿ ಕಲ್ಯಾಣಕರ, ಹುಸೇನಸಾಬ ಜಮಾದಾರ, ಪುರಸಭೆ ಮುಂದೆ ಮಾರುತಿ ಸರಿಕರ, ನಾಗಪ್ಪ ಬಳ್ಳಾರಿ, ಲಕ್ಷ್ಮವ್ವಾ ಮಾದರ, ಮಾಲವ್ವ ಮಾದರ, ಪಾರ್ವತಿ ಮಾದರ, ಭೀಮವ್ವಾ ಉಪ್ಪಾರ, ಲಕ್ಷ್ಮೀ ಬಳ್ಳಾರಿ, ನಾಗರಾಜ ಬಳ್ಳಾರಿ, ಸಂಬಾಜಿ ಕಾಂಬಳೆ, ಅನ್ನವ್ವಾ ಕಾಂಬಳೆ, ರಮೇಶ ಸರಿಕರ, ಹಣಮಂತ ಕಾಂಬಳೆ, ಸದಾಶಿವ ತುಬಚಿ, ನರಸಿಂಹ ಬಳ್ಳಾರಿ, ಕಲ್ಲಪ್ಪ ಕೊಳ್ಳೊಳ್ಳಿ, ಪ್ರಭು ಬಳ್ಳಾರಿ, ಶ್ರಾವಣ ಖಣದಾಳ, ಸುಶೀಲಾ ಹರಿಜನ. ಚಿಂಚಲಿ ಪಟ್ಟಣ ಪಂಚಾಯತಿ ಮುಂದೆ ಲಕ್ಷ್ಮಣ ಕೋಳಿಗುಡ್ಡೆ, ಪಿಂಟು ವಡ್ಡರ, ರವಿ ಖೋತ, ಈರಗೌಡ ಪಾಟೀಲ ಗೋಪಾಲ ಪರೀಟ, ಶ್ರೀಮತಿ ವಿಜಾಬಾಯಿ ಮಾಂಗ, ಮಿರಾಸಾಬ ಕೊಥಳಿ, ನೀತಾ ಮಾಂಗ, ಕಲಾವತಿ ಮಾಂಜರಿ, ಪರಶುರಾಮ ಕೋಳಿಗುಡ್ಡೆ, ಬಾಳು ಕೋಳಿಗುಡ್ಡೆ, ಬಿಬಾ ಶೀಕಲಗಾರ, ನಾರಾಯಣ ಕಾಂಬಳೆ, ಪರಶು ಮಾಂಗ ಹಾಗೂ ವೀರಾ ಮಾಂಗ ಪ್ರತಿಭಟನೆಯಲ್ಲಿ ಮುಂದುವರೆಸಿದ್ದಾರೆ.