ಭಕ್ತಿ ಪೂರ್ವಕ ಜರುಗಿದ ಗುರುಪೂರ್ಣಿಮಾ ಉಸ್ತವ ಸಮಾರಂಭ
Guru Purnima celebration held with devotion
ಯಮಕನ ಮರಡಿ 31 : ಸ್ಥಳೀಯ ಹತ್ತರಗಿ ಭಾಗದ ಆಧ್ಯಾತ್ಮಿಕ ಶಕ್ತಿ ಕೇಂದ್ರ ವಾದ ಸದ್ಗುರು ಹರಿಕಾಕ ಗೋಸಾವಿ ಇವರ ಮಠದಲ್ಲಿ ಬುಧವಾರ ದಿನಾಂಕ29 ಪ್ರತಿ ವರ್ಷದ ಪದ್ಧತಿಯಂತೆ ಗುರುಪೂರ್ಣಿಮಾ ಸಮಾರಂಭವು ಯಶಸ್ವಿಯಾಗಿ ಜರುಗಿತು ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಡಾಕ್ಟರ್ ಆನಂದ ಮಹಾರಾಜ್ ಗೋಸಾವಿ ಅವರು ಮಾತನಾಡುತ್ತಾ ಪ್ರತಿಯೊಬ್ಬರು ಗುರುವಿನ ಮಾರ್ಗದರ್ಶನದಲ್ಲಿ ನಡೆಯಬೇಕು ನಾವೆಲ್ಲರೂ ಗುರುವಿನ ಗುಲಾಮ ರಾಗುವವರಿಗೆ ನಮಗೆ ಮುಕ್ತಿ ಸಿಗುವದು ಅಸಾಧ್ಯವಾದದ್ದು ಕಾರಣ ಎಲ್ಲ ಭಕ್ತಾದಿಗಳು ಗುರುವಿನ ಮಾರ್ಗದರ್ಶನದಲ್ಲಿ ನಡೆದು ಗುರುವಿನ ಕೃಪೆಗೆ ಪಾತ್ರರಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಗಡಿಭಾಗ ಹಾಗೂ ಕರ್ನಾಟಕ ಭಾಗಗಳಿಂದ ಅಪಾರ ಭಕ್ತಾದಿಗಳು ಆಗಮಿಸಿ ಗುರುವಿನ ಕೃಪೆಗೆ ಪಾತ್ರರಾದರು ಶ್ರೀಮಠಕ್ಕೆ ಭಕ್ತಿ ಮಾರ್ಗವನ್ನು ತೋರಿಸಿದ ಸದ್ಗುರು ಹರಿ ಕಾಕಾ ಗೋಸಾವಿ ಅವರ ಕೃಪೆಗೆ ಪಾತ್ರರಾಗ ಬೇಕೆಂದು ತಮ್ಮ ಆಶೀರ್ವಚನ ಮೂಲಕ ತಿಳಿಸಿದರು ವಿವಿಧ ಪೂಜಾ ಸಮಾರಂಭಗಳು ಜರುಗಿ ಶ್ರೀಗಳು ್ಘ ಪೂಜಾರಿಗಳಿಗೆ ಗುರುವಂದನೆ ಸಲ್ಲಿಸಲಾಯಿತು ಅಪಾರ ಭಕ್ತಾದಿಗಳಿಗೆ ಮಹಾಪ್ರಸಾದ ಶ್ರೀಗಳಿಂದ ಆಶೀರ್ವಾದ ಇತ್ಯಾದಿ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು ಸದ್ಗುರು ದತ್ತವಾಡದ ಬಾಬಾ ಮಹಾರಾಜರ ಉತ್ತರಾಧಿಕಾರಿ ಬಾಲಚಂದ್ರ ಮಹಾರಾಜರು ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 