ಸಕರ್ಾರಿ ಪಾಲಿಟೆಕ್ನಿಕ್: ಒಂದು ವಾರದ ಕಿರು ತರಬೇತಿ ಶಿಬಿರ
ಬೆಳಗಾವಿ: ಸಕರ್ಾರಿ ಪಾಲಿಟೆಕ್ನಿಕ ಬೆಳಗಾವಿ ನಿರಂತರ ತಾಂತ್ರಿಕ ಶಿಕ್ಷಣ ಕೇಂದ್ರದ ವತಿಯಿಂದ ಡಿಸೆಂಬರ್ 2 ರಿಂದ 6 ವರಿಗೆ ಕಖಔಈಇಖಖಔಓಂಐ ಇಖಿಊಅಖ, ಒಂಓಂಉಇಒಇಓಖಿ ಖಏಐಐಖ ಂಓಆ ಓಆಂಓ ಅಔಓಖಖಿಖಿಗಖಿಔಓ ಎಂಬ ವಿಷಯದ ಮೇಲೆ ಒಂದು ವಾರದ ಕಿರು ತರಬೇತಿ ಶಿಬಿರವನ್ನು ಆಯೋಜಿಸಲಾಯಿತು.
ಈ ಶಿಬಿರದಲ್ಲಿ ರಾಜ್ಯದ ವಿವಿಧ ಸಕರ್ಾರಿ ಪಾಲಿಟೆಕ್ನಿಕಗಳಿಂದ ಸುಮಾರು 34 ಶಿಬಿರಾಥರ್ಿಗಳು ತರಬೇತಿಯ ಪ್ರಯೋಜನೆ ಪಡೆದುಕೊಂಡರು. ಪ್ರಾಂಶುಪಾಲರಾದ ವಾಯ್.ಎನ್. ದೊಡ್ಡಮನಿ ಅವರು ಶಿಬಿರದ ಮಾರ್ಗದರ್ಶಕರಾಗಿ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ನಿರಂತರ ತಾಂತ್ರಿಕ ಶಿಕ್ಷಣ ಉಪಘಟಕದ ವ್ಯವಸ್ಥಾಪಕರಾದ ಜಬಿನಬಾನು ನದಾಫ ಅವರು ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿದರು.
ಸದರಿ ಶಿಬಿರದ ಉದ್ಘಾಟನೆಯನ್ನು ಒಇಖ ನಿದರ್ೇಶಕರಾದ ಅತುಲ ದೇಶಪಾಂಡೆ ಅವರು ನೇರವೆರಿಸಿ ಊಣಟಚಿಟಿ ಗಿಚಿಟಣಜ & ಇಣಛಿ ಟಿ ಖಿಜಚಿಛಿಟಿರ & ಐಜಚಿಡಿಟಿಟಿರ ಜಠಟಚಿಟಿ ಬಗ್ಗೆ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲರಾದ ವಾಯ್.ಎನ್. ದೊಡ್ಡಮನಿ ಅವರು ತರಬೇತಿಯ ಮಹತ್ವವನ್ನು ವಿವರಿಸಿದರು. ಜಬಿನಬಾನು ನದಾಫ ಅವರು ವಂದಿಸಿದರು.