ಜನರಲ್ ಚಾಂಪಿಯನ್ ಶಿಪ್ ಪ್ರಶಸ್ತಿ

ಬೆಳಗಾವಿ 03:  ದಿ.03ರಂದು ಸ್ಥಳೀಯ ಭರತೇಶ ಕಾಲೇಜಿನಲ್ಲಿ ಜರುಗಿದ ಚಾಣಕ್ಯ ಫೆಸ್ಟ್ನಲ್ಲಿ ನಮ್ಮ ಸಂಸ್ಥೆಯು ಬಿಕಾಮ್ ದ್ವಿತೀಯ ಸೆಮಿಸ್ಟರ್ನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾಥರ್ಿಗಳು ಜನರಲ್ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಇದರ ಜೊತೆಗೆ ಪ್ರಥಮ ಸ್ಥಾನವನ್ನು ಸಾಂಸ್ಕೃತಿಕ ಸ್ಪಧರ್ೆಯಲ್ಲಿ, ದ್ವಿತೀಯ ಸ್ಥಾನವನ್ನು ಚಚರ್ಾ ಸ್ಪಧರ್ೆಯಲ್ಲಿ, ದ್ವಿತೀಯ ಸ್ಥಾನವನ್ನು ಐಸ್ ಬ್ರೇಕಿಂಗ್ ಮತ್ತು ಪೊಟೋಗ್ರಾಫಿಯಲ್ಲೂ ದ್ವಿತೀಯ ಸ್ಥಾನ ಸಂಪಾದಿಸಿ ಸಂಸ್ಥೆಗೆ ಗೌರವ ತಂದಿದ್ದಾರೆ.