ಶಿರಸಿಕೆಬೆಳ್ಳಿಗೆರಿ ಗ್ರಾಮದಲ್ಲಿ ಗಡಿನಾಡು ಉತ್ಸವ

Frontier festival at Shirasikebelligeri village

ಶಿರಸಿಕೆಬೆಳ್ಳಿಗೆರಿ ಗ್ರಾಮದಲ್ಲಿ ಗಡಿನಾಡು ಉತ್ಸವ 

ಸಂಬರಗಿ 18 : ಶಿರಸಿಕೆಬೆಳ್ಳಿಗೆರಿ ಗ್ರಾಮದಲ್ಲಿ ಗಡಿನಾಡು ಉತ್ಸವ ನಿಮಿತ್ಯವಾಗಿ ಬಾಳಿಗೆರಿಗ್ರಾಮದಲ್ಲಿ ಜ ಎ ಪದವಿಪೂರ್ವ ಮಹಾವಿದ್ಯಾಲಯ ಕನ್ನಡ ಉಪ್ಪನ್ಯಾಸಕರು  ಪ್ರಿಯಓವದಾ ಹುಲಗಬಾಳಿ ಇವರು ಕನ್ನಡ ವಿಷಯದಲ್ಲಿ ಶಾಲೆಯಲ್ಲಿ ಇರುವ ಎಲ್ಲಾ ವಿದ್ಯಾರ್ಥಿ ಪಿಯುಸಿ ದ್ವಿತೀಯವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯಕ್ಕೆ 100ಕ್ಕೆ 100 ಅಂಕ ಗಳಿಸಿ ಉತ್ತೀರ್ಣರಾದ ಕಾರಣ ಇಲ್ಲಿಯೇ ಜೈಕರ್ನಾಟಕ ಸಂಘಟನೆ ವತಿಯಿಂದ.ರಾಜ್ಯ ಅಧ್ಯಕ್ಷ ಡಾ. ಬಿ ಎನ್ ಜಗದೀಶ್ ಹಾಗೂ ತಾಲೂಕ ಅಧ್ಯಕ್ಷ ಆಕಾಶ ನಂದಗಾವ್ ಇವರು ಉಪಸ್ಥಿತಿಯಲ್ಲಿ,ಬಳ್ಳಿಗೇರಿ ಗ್ರಾಮದಲ್ಲಿ ಪ್ರಶಸ್ತಿ ನೀಡಿ ಸತ್ಕರ್ಸಲಾಯಿತು ಜೈ ಕರ್ನಾಟಕ ಮಹಿಳಾ ಘಟಕ ಅಧ್ಯಕ್ಷ  ಭಜಂತ್ರಿ ಉಪಸ್ಥಿತಿ.