ಜಮಖಂಡಿ 10: ನಗರದ ದಾನಮ್ಮ ದೇವಿ ದೇವಸ್ಥಾನ ಆವರಣದಲ್ಲಿ ವ್ಹಿ,ಬಿ,ಹೆಲ್ತ್ ಕೇರ್ ಉಚಿತ ಆಯುರ್ವೇದಿಕ ಆರೋಗ್ಯ ತಪಾಸಣೆ ಹಾಗೂ ಎಮ್,ಎಮ್,ಜೋಶಿ ಉಚಿತ ಸಮಗ್ರ ಕಣ್ಣಿನ ತಪಾಸಣಾ ಶಿಬಿರವು ನಡೆಯಿತು.
ನಗರಸಭೆ ಸದಸ್ಯ ಕುಶಾಲ ವಾಘಮೋರೆ ಅವರು ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಎಲ್, ಬಿ, ಪಾಟೀಲ, ಅಪ್ಪಸಾಬ ಮನಗೂಳಿ, ಅಜಯ ಕಡಪಟ್ಟಿ, ಜ್ಞಾನೇಶ್ವರ ಸೂರ್ಯವಂಶಿ, ಬಾಲಚಂದ್ರ ನಾಗೋನಿ, ಗಣೇಶ ಸಿರಗನ್ನವರ,ಚಂದ್ರಕಾಂತ ಮೋದಿ, ಮಹಾದೇವ ತೇಲಿ,ಕಾಶಿಬಾಯಿ ಹೂಗಾರ, ರಾಜೇಶ್ವರಿ ಹಿರೇಮಠ, ಪ್ರಿಯಾ ಚಿಮ್ಮಡ, ಶಿವಲಿಂಗ ಕಡಕೋಳ, ನಿತಿರಾಜ ವಾಘಮೋರೆ, ಸಂಜು ಕಾಳೆ, ಪ್ರದೀಪ ಸಿಂಗಾರಿ, ಕುಮಾರ ಕಂಬಾರ, ಮನೀಶ್ ಮಸ್ಕಿ, ಯುವರಾಜ ಮನೆ, ಕಿರಣ ಲಗಳಿ, ಡಾಕ್ಟರ್‌ಗಳಾದ ವಿಜಯ್ ಜಗದಾಳಿ, ಭಾಗ್ಯ ಕವಟಗಿ,.ರವಿ ಸೇರಿದಂತೆ ಮಹಿಳೆಯರು, ಯುವಕರು, ವಯೋವೃದ್ದರು ಉಚಿತ ಶಿಬಿರದಲ್ಲಿ ಭಾಗಿಯಾಗಿದರು.
ನಗರದ ದಾನಮ್ಮ ದೇವಿ ದೇವಸ್ಥಾನ ಆವರಣದಲ್ಲಿ ವ್ಹಿ,ಬಿ,ಹೆಲ್ತ್ ಕೇರ್ ಉಚಿತ ಆಯುರ್ವೇದಿಕ ಆರೋಗ್ಯ ತಪಾಸಣೆ ಹಾಗೂ ಎಮ್,ಎಮ್,ಜೋಶಿ ಉಚಿತ ಸಮಗ್ರ ಕಣ್ಣಿನ ತಪಾಸಣಾ ಶಿಬಿರವು ನಡೆಯಿತು.